ARECANUT PRICE | ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆಯ ಇಂದಿನ ದರ

 

 

ಸುದ್ದಿ ಕಣಜ.ಕಾಂ | KARNATAKA | ARECANUT PRICE 
ಶಿವಮೊಗ್ಗ: ಅಡಿಕೆ ಬೆಲೆಯು ಏರಿಕೆ ಮುಂದಿವರಿದಿದೆ. ಗುರುವಾರ ಶಿವಮೊಗ್ಗ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಅಡಿಕೆಗೆ ರಾಶಿ ಬೆಲೆಯಲ್ಲಿ ಇಳಿಕೆಯಾಗಿದೆ. ಆದರೆ, ನ್ಯೂ ವೆರೈಟಿ ಹಾಗೂ ಸರಕು ದರದಲ್ಲಿ ಏರಿಕೆ ದಾಖಲಾಗಿದೆ. ಇನ್ನುಳಿದಂತೆ ಸಿದ್ದಾಪುರದಲ್ಲಿ ಪ್ರತಿ ಕ್ವಿಂಟಾಲ್ ಗೆ ರಾಶಿ ಅಡಿಕೆಗೆ ₹51,399, ಹೊನ್ನಾಳಿಯಲ್ಲಿ ₹51,901 ದಾಖಲಾಗಿದೆ.

ರಾಜ್ಯದ ಮಾರುಕಟ್ಟೆಯ ಮಾಹಿತಿ ವರದಿ ಇಲ್ಲಿದೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ ಮಾದರಿ
ಶಿವಮೊಗ್ಗ ಗೊರಬಲು 17809 42199 40890
ಶಿವಮೊಗ್ಗ ನ್ಯೂ ವೆರೈಟಿ 48819 51499 49699
ಶಿವಮೊಗ್ಗ ರಾಶಿ 46019 53519 52300
ಶಿವಮೊಗ್ಗ ಸರಕು 50000 75996 66200
ಶಿವಮೊಗ್ಗ ಗೊರಬಲು 64105 81656 71905
ಸಾಗರ ಕೆಂಪುಗೋಟು 32569 41199 39099
ಸಾಗರ ಕೋಕ 25020 41601 40199
ಸಾಗರ ಚಾಲಿ 37599 48099 47599
ಸಾಗರ ಬಿಳೆ ಗೋಟು 22569 42001 39899
ಸಾಗರ ರಾಶಿ 41699 53019 52599
ಸಾಗರ ಸಿಪ್ಪೆಗೋಟು 10000 29319 27119
ಸಾಗರ ಕೆಂಪುಗೋಟು 20459 39415 38046
ಸಿದ್ಧಾಪುರ ಕೆಂಪುಗೋಟು 30099 39099 33869
ಸಿದ್ಧಾಪುರ ಕೋಕ 32009 39600 37899
ಸಿದ್ಧಾಪುರ ಚಾಲಿ 46208 49009 48499
ಸಿದ್ಧಾಪುರ ತಟ್ಟಿಬೆಟ್ಟೆ 38379 49099 46109
ಸಿದ್ಧಾಪುರ ಬಿಳೆ ಗೋಟು 37699 42799 41699
ಸಿದ್ಧಾಪುರ ರಾಶಿ 49949 51399 50399
ಶಿರಸಿ ಚಾಲಿ 43621 49699 48969
ಶಿರಸಿ ಬೆಟ್ಟೆ 29629 50589 45708
ಶಿರಸಿ ಬಿಳೆ ಗೋಟು 24011 43899 41114
ಶಿರಸಿ ರಾಶಿ 47669 52189 50543
ಹೊನ್ನಾಳಿ ರಾಶಿ 51901 51901 51901

error: Content is protected !!