JOBs | ಜಲ ಸಂಪನ್ಮೂಲ‌ ಇಲಾಖೆಯಲ್ಲಿ 5 ಸಾವಿರಕ್ಕೂ‌ ಅಧಿಕ ನೇಮಕಾತಿ, ಯಾವ್ಯಾವ ಹುದ್ದೆಗಳ ಭರ್ತಿ?

 

 

ಸುದ್ದಿ‌ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ರಾಜ್ಯದ ಜಲ‌ ಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ‌ ನೇಮಕಾತಿಗೆ ರಾಜ್ಯ ಸರ್ಕಾರ ಮುಂದಾಗಲಿದೆ.

READ | ಚಿನ್ನ, ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್, ಬೆಲೆಯಲ್ಲಿ ಮತ್ತೆ ಇಳಿಕೆ, ಎಷ್ಟಿದೆ‌ ಇಂದಿನ ಬೆಲೆ?

ಈ ಕುರಿತು ಖುದ್ದು ಸಚಿವರೇ ಈ ಬಗ್ಗೆ ಘೋಷಣೆ ಮಾಡಿದ್ಸು ಇನ್ನೇನು ಅಧಿಸೂಚನೆ ಹೊರ ಬೀಳಬೇಕಿದೆ. ಆದರೆ, 5,000 ಕ್ಕೂ ಅಧಿಕ ನೇಮಕಾತಿಯ ಬಗ್ಗೆ ಹೇಳಲಾಗಿದ್ದು, ಅರ್ಹರಿಗೆ ಇದೊಂದು ಸುವರ್ಣ ಅವಕಾಶವಾಗಿ ಮಾರ್ಪಡಲಿದೆ. ವಯೋಮಿತಿ ಕಳೆದುಕೊಳ್ಳುತ್ತಿರುವ ಅದೆಷ್ಟೋ‌ ಅಭ್ಯರ್ಥಿಗಳಿಗೆ ಭಾರಿ ಅನುಕೂಲ ಆಗಲಿದೆ.

READ | ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ ಅವಕಾಶ, ಎಷ್ಟು ಹುದ್ದೆ ಭರ್ತಿ, ಕೊನೆ ದಿನಾಂಕ‌, ಮಾಹಿತಿಗಾಗಿ ಕ್ಲಿಕ್ಕಿಸಿ

ಭರ್ತಿ ಅವಕಾಶ ಇರುವ ಹುದ್ದೆಗಳ ಮಾಹಿತಿ
ಅಸಿಸ್ಟೆಂಟ್ ಎಂಜಿನಿಯರ್ 1,020, ಎಫ್.ಡಿ.ಎ 399, ಎಸ್.ಡಿ.ಎ 467, ಜ್ಯೂನಿಯರ್ ಎಂಜಿನಿಯರ್ 697, ರೆವೆನ್ಯೂ ಇನ್ ಸ್ಪೆಕ್ಟರ್ 21, ಪ್ರಥಮ ದರ್ಜೆ ರೆವೆನ್ಯೂ ಸರ್ವೇಯರ್ 169, ಪ್ರಥಮ ದರ್ಜೆ ಲೆಕ್ಕ ಸಹಾಯಕ 80, ದ್ವಿತೀಯ ದರ್ಜೆ ಲೆಕ್ಕ ಸಹಾಯಕ 142 ಸೇರಿ ಒಟ್ಟು 5,719 ಹುದ್ದೆಗಳ‌ ನೇಮಕಾತಿ ನಿಟ್ಟಿನಲ್ಲಿ ಸರ್ಕಾರ ಕ್ರಮ ಹಿಸಲಿದೆ.

error: Content is protected !!