ಸೊರಬ, ಹೊಸನಗರದಲ್ಲಿ ಕೋವಿಡ್ ಇಳಿಮುಖ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ಹೊಸನಗರ ಮತ್ತು ಸೊರಬದಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ಬುಧವಾರ ಕೇವಲ ಒಂದಕ್ಕೆ ಇಳಿಕೆಯಾಗಿದೆ. ಇನ್ನುಳಿದಂತೆ, ತೀರ್ಥಹಳ್ಳಿಯಲ್ಲೂ ಪ್ರಕರಣ ಸಂಖ್ಯೆ ಕಡಿಮೆಯಾಗಿದೆ.
ಯಾವ ತಾಲೂಕಿನಲ್ಲಿ ಎಷ್ಟು?: ಶಿವಮೊಗ್ಗ 19, ಭದ್ರಾವತಿ 8, ಶಿಕಾರಿಪುರ 7, ತೀರ್ಥಹಳ್ಳಿ 2, ಸಾಗರ 3, ಇತರೆ ಜಿಲ್ಲೆ 1

Leave a Reply

Your email address will not be published. Required fields are marked *

error: Content is protected !!