ಸುದ್ದಿ ಕಣಜ.ಕಾಂ | CITY | CITIZEN VOICE
ಶಿವಮೊಗ್ಗ: ಮಹಾನಗರ ಪಾಲಿಕೆಯಿಂದ ಆಚರಿಸಲಾಗುತ್ತಿರುವ ನಾಡಹಬ್ಬ `ಶಿವಮೊಗ್ಗ ದಸರಾ’ಗೆ ಇಡೀ ನಗರವೇ ವಿದ್ಯುತ್ ದೀಪಗಳಿಂದ ನಳನಳಿಸುತ್ತಿವೆ. ಎಲ್ಲೆಡೆ ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದೆ. ಒಟ್ಟಾರೆ, ಹಬ್ಬದ ವಾತಾವರಣ ಮನೆ ಮಾಡಿದೆ.
ನೀವು ಇರುವಲ್ಲಿ ರಸ್ತೆ, ಚರಂಡಿ, ತ್ಯಾಜ್ಯ ವಿಲೇವಾರಿ ಇತ್ಯಾದಿ ಮೂಲಸೌಕರ್ಯಗಳ ಬಗ್ಗೆ ಸಮಸ್ಯೆ ಇದೆಯೇ ಹಾಗಾದರೆ, ನಮ್ಮ ಗಮನಕ್ಕೆ ತನ್ನಿ. ಅದನ್ನು ಆಡಳಿತಕ್ಕೆ ತಲುಪಿಸುವುದು ‘ಸುದ್ದಿ ಕಣಜ’ದ ಜವಾಬ್ದಾರಿ. ಸಮಸ್ಯೆಯ ಬಗ್ಗೆ ಒಂದೆರಡು ಚಿತ್ರಗಳಿರಲಿ, ಸಮಸ್ಯೆ ಏನೆಂದು ಬರೆದು ನಮ್ಮ ವಾಟ್ಸಾಪ್ ಸಂಖ್ಯೆಗೆ 9483130291ಗೆ ಕಳುಹಿಸಿ.
https://www.suddikanaja.com/2021/05/27/no-street-light-un-scientific-waste-management/