ದೀಪಾವಳಿ ಬಳಿಕ ಹೊಸ ರೂಲ್, ಯಾವ ದಿನ ಯಾವ ಕಸ ನೀಡಬೇಕು? ತಪ್ಪಿದರೆ ಬೀಳುತ್ತೆ ದಂಡ

ಸುದ್ದಿ ಕಣಜ.ಕಾಂ ಶಿವಮೊಗ್ಗ: ದೀಪಾವಳಿ ಬಳಿಕ ಮನೆಯಲ್ಲಿನ ಕಸ ನೀಡಬೇಕಾದರೆ, ಹಸಿ ಮತ್ತು ಒಣ ಕಸವೆಂದು ವಿಂಗಡನೆ ಮಾಡಲೇಬೇಕು. ಇಲ್ಲದಿದ್ದರೆ ಮಹಾನಗರ ಪಾಲಿಕೆ ದಂಡ ವಿಧಿಸಲಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ 35 ವಾರ್ಡ್ […]

ಇಟಿ, ಪಿಎಸ್‌ಟಿ ಪರೀಕ್ಷೆ ಮುಂದೂಡಿಕೆ

ಶಿವಮೊಗ್ಗ: ನಗರದ ನೆಹರೂ ಸ್ಟೇಡಿಯಂನಲ್ಲಿ ನವೆಂಬರ್ 11ರಂದು ನಡೆಸಲು ಉದ್ದೇಶಿಸಲಾಗಿದ್ದ ಇಟಿ ಮತ್ತು ಪಿಎಸ್‌ಟಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಎಸ್‌ಪಿ ಕೆ.ಎಂ. ಶಾಂತರಾಜು ಪ್ರಕಟಣೆಯಲ್ಲಿ ಹೇಳಿದ್ದಾರೆ. 2020-21ನೇ ಸಾಲಿನ ಜಿಲ್ಲೆಯಲ್ಲಿ ಖಾಲಿ ಇರುವ 50 […]

ಹಾಡಹಗಲೆ ರೌಡಿಶೀಟರ್ ಮರ್ಡರ್, ಬೆಚ್ಚಿಬಿದ್ದ ಜನ

  ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಬಸವನಗುಡಿಯಲ್ಲಿ  ಸೋಮವಾರ ಮಧ್ಯಾಹ್ನರೌಡಿಶೀಟರ್ ವೊಬ್ಬನಿಗೆ ಮಚ್ಚಿನಿಂದ ತಲೆ ಭಾಗಕ್ಕೆ ಕೊಚ್ಚಿ ಕೊಲೆ ಮಾಡಲಾಗಿದೆ. ರಾಗಿಗುಡ್ಡ ನಿವಾಸಿ ಮಂಜುನಾಥ್ (35) ಕೊಲೆಯಾದ ರೌಡಿ ಎಂದು ತಿಳಿದುಬಂದಿದೆ. ಬಸವನಗುಡಿ ಐದನೇ […]

ಸಿಎಂ ತವರು ಕ್ಷೇತ್ರದಲ್ಲಿ ಅರಳಿದ ಕಮಲ, ಚುನಾವಣೆ ವೇಳೆ ಸಂಸದರೂ ಭಾಗಿ

ಶಿಕಾರಿಪುರ: ಭಾರಿ ಪ್ರಯಾಸದ ಬಳಿಕ ಮುಖ್ಯಮಂತ್ರಿಗಳ ತವರು ಕ್ಷೇತ್ರ ಶಿಕಾರಿಪುರ ಪುರಸಭೆಯಲ್ಲಿ ಕಮಲ ಅರಳಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಬಿಜೆಪಿಯ ಲಕ್ಷ್ಮಿ ಮಹಲಿಂಗಪ್ಪ ಮತ್ತು ಉಪಾಧ್ಯಕ್ಷರಾಗಿ ಸಾದಿಕ್ ಬಹುಮತ ಪಡೆಯುವ ಮೂಲಕ ಅಧಿಕಾರದ ಗದ್ದುಗೆ […]

ಅಡ್ವಾಣಿಗೆ ಭಾರತ ರತ್ನ ನೀಡುವಂತೆ ಪ್ರಧಾನಿಗೆ ಪತ್ರ

ಸುದ್ದ ಕಣಜ.ಕಾಂ ಶಿವಮೊಗ್ಗ: ಬಿಜೆಪಿಯ ಭೀಷ್ಮ, ಸಂಸ್ಥಾಪಕ ಸದಸ್ಯ ಹಾಗೂ ಪಕ್ಷವನ್ನು ಅತ್ಯಂತ ಕಷ್ಟದ ದಿನಗಳಲ್ಲೂ ಹೆಗಲು ನೀಡಿ ಕಟ್ಟಿದ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ತನ್ನ ಪಕ್ಷದಲ್ಲೇ ನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ […]

ಮಲೆನಾಡಲ್ಲಿ ಕೊರೊನಾ ಕಂಟ್ರೋಲ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಏಳು ತಿಂಗಳಿAದ ಮರಣ ಮೃದಂಗವನ್ನೇ ಬಾರಿಸಿದ್ದ ಕೊರೊನಾ ತಹಬದಿಗೆ ಬಂದಿದೆ. ಅದರಲ್ಲೂ ನವೆಂಬರ್ 4ರಿಂದ ಯಾವುದೇ ಸಾವುಗಳು ಸಂಭವಿಲ್ಲ ಎಂಬುವುದು ಜನರ ನೆಮ್ಮದಿಗೆ ಕಾರಣವಾಗಿದೆ. ನವೆಂಬರ್ ತಿಂಗಳಲ್ಲಿ […]

ಭಾನುವಾರ ಶಿವಮೊಗ್ಗಕ್ಕೆ ಬಂದಿದ್ದ ಸಿದ್ದರಾಮಯ್ಯ ಅವರ ದಿನಚರಿ ಹೇಗಿತ್ತು? ಯಾರಿಗೆ ಭೇಟಿಯಾದರು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಶಿವಮೊಗ್ಗ ಭೇಟಿ ನೀಡಿ, ಇದ್ದ ಎರಡೂವರೆ ಗಂಟೆಗಳ ಕಾಲ ಲವಲವಿಕೆಯಿಂದ ಓಡಾಡಿದರು. ಮಧ್ಯಾಹ್ನ 12ಕ್ಕೆ ಹೆಲಿಪ್ಯಾಡ್ ಗೆ ಬಂದಿದ್ದ […]

ಮಲೆನಾಡಿನ ಪರ ದನಿ ಎತ್ತಲು ಸಿದ್ದರಾಮಯ್ಯಗೆ ಮನವಿ

ಶಿವಮೊಗ್ಗ: ಎಂಪಿಎo ಲೀಸ್ ಅವಧಿ 2020ರ ಆಗಸ್ಟ್ 12ರಂದು ಅಂತ್ಯಗೊoಡಿದೆ. ಸರ್ಕಾರ ಖಾಸಗಿಯವರಿಗೆ ನೀಡಲು ಮುಂದಾಗಿದ್ದು, ಇದರಿಂದ ಮಲೆನಾಡಿನ ಪರಿಸರಕ್ಕೆ ಇನ್ನಷ್ಟು ಹಾನಿಯಾಗುವ ಸಾಧ್ಯ ಇದೆ. ಹೀಗಾಗಿ, ಈ ಬಗ್ಗೆ ಸದನದ ಒಳಗೆ ಮತ್ತು […]

ಡಿ.ಆರ್.ಡಿ.ಒದಲ್ಲಿ ನೌಕರಿ ಕೊಡುವುದಾಗಿ ನಂಬಿಸಿ ಪಂಗನಾಮ!

ಸುದ್ದಿ ಕಣಜ.ಕಾಂ ಬೆoಗಳೂರು: ಡಿ.ಆರ್.ಡಿ.ಒದಲ್ಲಿ ಸಹಾಯಕ ಆಡಳಿತಗಾರನೌಕರಿ ಕೊಡಿಸುವ ಆಸೆ ತೋರಿಸಿ ಉದ್ಯೋಗ ಆಕಾಂಕ್ಷಿಗಳಿoದ ಲಕ್ಷಾಂತರ ರೂ. ಪೀಕಿಸಿರುವ ಘಟನೆ ನಡೆದಿದೆ. ಬಿ.ಇ.ಎನ್. ಲೇಔಟ್ ನಿವಾಸಿ ಗಣೇಶ್ ಗೌಡ ಎಂಬಾತ ದೂರು ನೀಡಿದ್ದು, ಡಾ. […]

ಮತ್ತೊಂದು ಬಾಂಬ್ ಸಿಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಹೆಲಿಪ್ಯಾಡ್’ನಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಮೂರು ತಿಂಗಳ ಹಿಂದೆಯೇ ಚರ್ಚೆ […]

error: Content is protected !!