ಶಿಕ್ಷಕರ ವರ್ಗಾವಣೆ ತೆರವಿಗೆ ಕೋರ್ಟ್ ದಿಂದಲೇ ತಡೆಯಾಜ್ಞೆ: ಬಿ.ಸಿ. ನಾಗೇಶ್

ಸುದ್ದಿ ಕಣಜ.ಕಾಂ | KARNATAKA | EDUCATION ಶಿವಮೊಗ್ಗ: ಕೋರ್ಟ್ ಮೂಲಕವೇ ಶಿಕ್ಷಕರ ವರ್ಗಾವಣೆ ತಡೆಯಾಜ್ಞೆ ತೆರವಿಗೆ ಪ್ರಯತ್ನಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು. READ | […]

1ರಿಂದ 5ನೇ ತರಗತಿ ಆರಂಭದ ಬಗ್ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಶಿವಮೊಗ್ಗದಲ್ಲಿ ಪ್ರಮುಖ ಹೇಳಿಕೆ

ಸುದ್ದಿ ಕಣಜ.ಕಾಂ | KARNATAKA | EDUCATION ಶಿವಮೊಗ್ಗ: ತಾಂತ್ರಿಕ ಸಲಹಾ ಸಮಿತಿಯ ಒಪ್ಪಿಗೆ ಬಳಿಕ 1 ರಿಂದ 5ನೇ ವರೆಗಿನ ತರಗತಿ ಆರಂಭದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ […]

ಕೆವೈಸಿ ಹೆಸರಿನಲ್ಲಿ ವೈದ್ಯರೊಬ್ಬರಿಗೆ ಮೋಸ ಮಾಡಿದ ಖದೀಮರು, ಕಳೆದಕೊಂಡ ಹಣವೆಷ್ಟು?

ಸುದ್ದಿ ಕಣಜ.ಕಾಂ | CITY | CRIME ಶಿವಮೊಗ್ಗ: ಆನ್ಲೈನ್ ಮೂಲಕ ಕೆವೈಸಿ ಅಪ್ ಡೇಟ್ ಮಾಡುವುದಾಗಿ ನಂಬಿಸಿ ಶಿವಮೊಗ್ಗದ ವೈದ್ಯರೊಬ್ಬರಿಗೆ ಒಟ್ಟು 64,500 ರೂಪಾಯಿ ಮೋಸ ಮಾಡಿರುವ ಘಟನೆ ನಡೆದಿದ್ದು, ಶಿವಮೊಗ್ಗ ಸಿಇಎನ್ […]

ಉಡುಗೊರೆ ಕೊಡುವುದಾಗಿ ನಂಬಿಸಿ 1.85 ಲಕ್ಷ ರೂ. ವಂಚನೆ, ಮೋಸ ಹೋಗಿದ್ದು ಹೇಗೆ ಗೊತ್ತಾ?

ಸುದ್ದಿ ಕಣಜ.ಕಾಂ | TALUK | CRIME ಭದ್ರಾವತಿ: ತಾಲೂಕಿನ ಮಹಿಳೆಯೊಬ್ಬರು ಆನ್‍ಲೈನ್ ನಲ್ಲಿ 1.85 ಲಕ್ಷ ರೂಪಾಯಿ ಮೋಸ ಹೋಗಿದ್ದಾರೆ. ಸ್ಪೇನ್ ಮೂಲದ ವಿಲಿಯಮ್ಸ್ ಫಿಲಿಪ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ಭದ್ರಾವತಿಯ ಮಹಿಳೆಗೆ […]

ಶಿವಮೊಗ್ಗದಲ್ಲಿ ಯೆಲ್ಲೋ ಅಲರ್ಟ್, ಇನ್ನು ಎಷ್ಟು ದಿನ ಬರಲಿದೆ ಮಳೆ, ಹವಾಮಾನ‌ ಇಲಾಖೆ ಹೇಳಿದ್ದೇನು?

ಸುದ್ದಿ ಕಣಜ.ಕಾಂ | DISTRICT | RAIN FALL ಶಿವಮೊಗ್ಗ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಹೀಗಾಗಿ, ಮಲೆನಾಡು ಪ್ರದೇಶದಲ್ಲಿ‌ ಚದುರಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. […]

ಸೆಪ್ಟೆಂಬರ್ 13ರಂದು ವಿಧಾನಸೌಧ ಮುತ್ತಿಗೆ, ಕಾರಣವೇನು ಗೊತ್ತಾ?

ಸುದ್ದಿ ಕಣಜ.ಕಾಂ | KARNATAKA | PROTEST ಶಿವಮೊಗ್ಗ: ರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸೆಪ್ಟೆಂಬರ್ 13ರಂದು ವಿಧಾನಸೌಧ ಮುತ್ತಿಗೆ ಹಾಕಲಾಗುತ್ತಿದೆ. https://www.suddikanaja.com/2020/12/02/karnataka-rajya-raitha-sangha-protest-against-central-government/ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಗೌರವಾಧ್ಯಕ್ಷ […]

ನಿಮಗೆ ಮರೆವಿನ ಕಾಯಿಲೆ ಇದೆಯೇ, ಹಾಗಾದರೆ ಈ ವಿಶೇಷ ಶಿಬಿರದಿಂದ ಪ್ರಯೋಜನ ಆಗಬಹುದು

ಸುದ್ದಿ ಕಣಜ.ಕಾಂ‌ | CITY | HEALTH ಶಿವಮೊಗ್ಗ: ನಗರದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ‘ವಿಶ್ವ ಮರೆವಿನ ಕಾಯಿಲೆಯ ದಿನಾಚರಣೆ’ ಅಂಗವಾಗಿ ಸೆಪ್ಟೆಂಬರ್ 30ರ ವರೆಗೆ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ ಎಂದು […]

ಡಿಪ್ಲೋಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್, ಪ್ರೀಸಿಷನ್ ಮ್ಯಾನಫ್ಯಾಕ್ಚರಿಂಗ್ ಪ್ರವೇಶಕ್ಕೆ ಅರ್ಜಿ ಆಹ್ವಾನ, ಮಾಸಿಕ ₹10,000 ವಿಧ್ಯಾರ್ಥಿ ವೇತನ

ಸುದ್ದಿ ಕಣಜ.ಕಾಂ | KARNATAKA | EDUCATION ಶಿವಮೊಗ್ಗ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಮಂಗಳೂರು ಕೇಂದ್ರದಲ್ಲಿ 2021-22ನೇ ಸಾಲಿನ ಡಿಪ್ಲೋಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್, ಡಿಪ್ಲೋಮಾ ಇನ್ ಪ್ರೀಸಿಷನ್ […]

ಬ್ಯಾಕೋಡಿನಲ್ಲಿ ಗೆಳೆಯರ ಬಳಗದಿಂದ ವಿಭಿನ್ನ ಗಣೇಶೋತ್ಸವ, ಇವರ ಕಾರ್ಯ ಎಲ್ಲರಿಗೂ ಮಾದರಿ, ಮಾಡಿದ್ದೇನು ಗೊತ್ತಾ?

ಸುದ್ದಿ ಕಣಜ.ಕಾಂ | TALUK | FESTIVAL ಸಾಗರ: ತಾಲೂಕಿನ ಬ್ಯಾಕೋಡ ಸಮೀಪದ ಕರೂರು ಹೋಬಳಿಯ ಕುದರೂರಿನಲ್ಲಿ ವಿನಾಯಕ ಗೆಳೆಯರ ಬಳಗದ ತಂಡವು ಮಾದರಿ ಗಣೇಶೋತ್ಸವ ಆಚರಿಸಿದೆ. https://www.suddikanaja.com/2021/09/10/darshan-thoogudeepa-gave-good-news-to-fans/ 3 ಗಂಟೆಯಲ್ಲಿ ಮೂರ್ತಿ ವಿಸರ್ಜನೆ […]

ಶಿವಮೊಗ್ಗದಲ್ಲಿರುವ ಭೂಲೋಕದ ಸ್ವರ್ಗ ಭೀಮೇಶ್ವರ, ವೀಕೆಂಡ್ ಟ್ರಿಪ್ ಗೆ ಹೇಳಿ ಮಾಡಿಸಿ ತಾಣ, ಬರುವುದು ಹೇಗೆ, ಇಲ್ಲಿದೆ ಪೂರ್ಣ ಮಾಹಿತಿ

ಸುದ್ದಿ‌ಕಣಜ.ಕಾಂ | DISTRICT | TOURISM ಶಿವಮೊಗ್ಗ: ಜಿಲ್ಲೆಯ ಪಶ್ಚಿಮ ಘಟ್ಟದ ಶರಾವತಿ ಕಣಿವೆ, ಪ್ರಕೃತಿ ಪ್ರಿಯರಿಗೆ ಸ್ವರ್ಗವಾಗಿದೆ. ಹಚ್ಚ ಹಸಿರಿನ ಕಾಡುಗಳು, ನಿಮ್ಮ ಉಸಿರಿನ ಸದ್ದನ್ನು ನೀವೇ ಕೇಳುವಷ್ಟು ಮೌನ. ಖಂಡಿತವಾಗಿಯೂ ಪ್ರಕೃತಿಯ […]

error: Content is protected !!