ತಂಬಾಕು ನಿಯಂತ್ರಣ ಕಾನೂನು ಉಲ್ಲಂಘಿಸಿದವರ ಮೇಲೆ ಬಿತ್ತು ಕೇಸ್, ಸಾವಿರಾರು ದಂಡ

ಸುದ್ದಿ ಕಣಜ.ಕಾಂ ಶಿವಮೊಗ್ಗ: ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಳದಲ್ಲಿ ತಂಬಾಕು ನಿಯಂತ್ರಣ ಕಾನೂನು ಉಲ್ಲಂಘಿಸಿದವರ ವಿರುದ್ಧ ಮಂಗಳವಾರ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ. READ | ಜೋಗಕ್ಕೆ ಪ್ರವಾಸಿಗರ ದಂಡು, ಪ್ರವಾಸಿ ತಾಣಗಳಿಗೆ […]

ಜೋಗಕ್ಕೆ ಪ್ರವಾಸಿಗರ ದಂಡು, ಪ್ರವಾಸಿ ತಾಣಗಳಿಗೆ ಜೀವಕಳೆ

ಸುದ್ದಿ ಕಣಜ.ಕಾಂ ಸಾಗರ: ಜೊಗ ಜಲಪಾತಕ್ಕೆ ಸೋಮವಾರ ಇಡೀ ದಿನ ಸೇರಿ ಒಟ್ಟು 1000 ಜನ ಭೇಟಿ ನೀಡಿದ್ದು, ಅಂದಾಜು 20,000 ರೂಪಾಯಿ ಸಂಗ್ರಹವಾಗಿದೆ. ಅನ್ ಲಾಕ್‌ ಆಗಿದ್ದೇ ಜೋಗದ ಸಿರಿಯನ್ನು ಸವಿಯಲು ಬೆಂಗಳೂರು, […]

ಶಿವಮೊಗ್ಗದಲ್ಲಿ ಕೋವಿಡ್ ಲಸಿಕೆ ಅಭಿಯಾನ ದಿಢೀರ್ ಸ್ಥಗಿತ, ಸರ್ಕಾರದ ಕ್ರಮಕ್ಕೆ ಖಂಡನೆ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ನಗರದಲ್ಲಿ ದಿಢೀರ್ ಲಸಿಕೆ ಅಭಿಯಾನ ಸ್ಥಗಿತಗೊಳಿಸಿದ ಸರ್ಕಾರದ ನೀತಿಯನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಮಂಗಳವಾರ ಪ್ರತಿಭಟನೆ ಮಾಡಲಾಯಿತು. ನಗರದ ಕುವೆಂಪು ರಸ್ತೆಯ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರ […]

ಶಿವಮೊಗ್ಗ ಮೃಗಾಲಯ ಮಂಗಳವಾರವೂ ಓಪನ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಶಿವಮೊಗ್ಗ ಮೃಗಾಲಯ ಮತ್ತು ಸಫಾರಿ ಮಂಗಳವಾರವೂ ತೆರೆದಿರಲಿದೆ.‌ ಸಾಮಾನ್ಯವಾಗಿ ಮಂಗಳವಾರದಂದು ಮೃಗಾಲಯಕ್ಕೆ ರಜೆ ಇರುತ್ತದೆ. ಆದರೆ, ಕೋವಿಡ್ ಲಾಕ್ ಡೌನ್ ದಿಂದಾಗಿ ಕಳೆದ ಎರಡು ತಿಂಗಳಿಂದ ಬಂದ್ ಮಾಡಲಾಗಿತ್ತು. […]

ಚಲಿಸುತಿದ್ದ ರೈಲಿಗೆ ಸಿಲುಕಿ ಯುವಕನಿಗೆ ಗಂಭೀರ ಗಾಯ

ಸುದ್ದಿ ಕಣಜ.ಕಾಂ ಸಾಗರ: ತಾಲೂಕಿನ ತಾಳಗುಪ್ಪ ರೈಲು ನಿಲ್ದಾಣದಲ್ಲಿ ಯುವಕನೊಬ್ಬ ಚಲಿಸುತಿದ್ದ ರೈಲಿಗೆ ಸಿಲುಕಿ ಗಾಯಗೊಂಡಿದ್ದಾನೆ. ಸಿದ್ದಾಪುರದ ನವೀನ್ (18) ಎಂಬಾತ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಚಲಿಸುತ್ತಿದ್ದ ತಾಳಗುಪ್ಪ-ಬೆಂಗಳೂರು ರೈಲಿಗೆ ಸಿಲುಕಿದ ಪರಿಣಾಮ ಕಾಲು […]

ಭದ್ರಾವತಿ ನಗರಸಭೆಗೆ 3 ಕೋಟಿ ರೂ. ಅನುದಾನ ನೀಡಲು ಒತ್ತಾಯಿಸಿ ಏಕಾಂಗಿ ಹೋರಾಟ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾದಿಂದಾಗಿ ಭಾರಿ ಸಂಕಷ್ಟ ಎದುರಾಗಿದ್ದು, ಭದ್ರಾವತಿಯ ಬಡ ಜನ ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಕೂಡಲೇ ಭದ್ರಾವತಿ ನಗರ ಸಭೆಗೆ 3 ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಸಂಯುಕ್ತ ಜನತಾದಳದ ರಾಜ್ಯ […]

ವಿಡಿಎಲ್ ಡಿಡಿ ಎರಡೂವರೆ ವರ್ಷದೊಳಗೆ ಎತ್ತಂಗಡಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಪರಿಮಾಣು ಕ್ರಿಮಿ ಪರಿಶೋಧನಾ ಪ್ರಯೋಗ ಶಾಲೆ ಉಪ ನಿರ್ದೇಶಕ ಡಾ. ಕಿರಣ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಡಿಡಿಯಾಗಿ ಅಧಿಕಾರ ಸ್ವೀಕರಿಸಿ ಇನ್ನೂ ಎರಡು ವರ್ಷ […]

ಶಿವಮೊಗ್ಗಕ್ಕೆ ಕೊರೊನಾ ರಿಲೀಫ್, ಸಾವಿನ ಸಂಖ್ಯೆಯಲ್ಲೂ ಇಳಿಕೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಅದರಲ್ಲೂ ಕಳೆದ ಮೂರು ತಿಂಗಳಿಂದ ಬಿಟ್ಟೂ ಬಿಡದೆ ಶಿವಮೊಗ್ಗ ತಾಲೂಕಿಗೆ ಕಾಡುತ್ತಿರುವ ಸೋಂಕು ಸೋಮವಾರ ರಿಲೀಫ್ ನೀಡಿದೆ. https://www.suddikanaja.com/2021/06/17/corona-positivity-decline/ ತಾಲೂಕುವಾರು ವರದಿ | […]

ಜೂನ್ 30ರಂದು ಈ ಪ್ರದೇಶದಲ್ಲಿ ಕರೆಂಟ್ ಇರಲ್ಲ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜೂನ್ 30ರಂದು ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂ.ಜಿ.ಎಫ್ 4 ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಹೀಗಾಗಿ, ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ […]

ದಾರಿಯನ್ನೇ ಬದಲಿಸಿಕೊಂಡ ಗಜಪಡೆ, ತೋಟಕ್ಕೆ ನುಗ್ಗಿ ಮಾಡಿದ ದಾಂಧಲೆ, ಬಾಳೆ, ಅಡಕೆ ಗಿಡ ಧ್ವಂಸ

ಸುದ್ದಿ ಕಣಜ.ಕಾಂ ದಾರಿಯನ್ನೇ ಬದಲಿಸಿಕೊಂಡ ಗಜಪಡೆ, ತೋಟಕ್ಕೆ ನುಗ್ಗಿ ಮಾಡಿದ ದಾಂಧಲೆ, ಬಾಳೆ, ಅಡಕೆ ಗಿಡ ಧ್ವಂಸ ಆನೆ ಬುದ್ಧಿವಂತ ಪ್ರಾಣಿ ಎಂಬುವುದು ಗುಟ್ಟಾಗೇನಿಲ್ಲ. ಮನುಷ್ಯರ ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡುವಷ್ಟು ಶಕ್ತಿ ಈ […]

error: Content is protected !!