ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ಶತಕ ದಾಟಿದ ಸೋಂಕು ಇನ್ನುಳಿದ ತಾಲೂಕುಗಳ ಮಾಹಿತಿ ಇಲ್ಲಿದೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮೂರು ತಾಲೂಕುಗಳಲ್ಲಿ ಆರಂಭದಿಂದಲೂ ಕೊರೊನಾ ಸೋಂಕು ಇಳಿಮುಖವಾಗುತ್ತಲೇ ಇಲ್ಲ. ಅದರಲ್ಲಿ ಶಿವಮೊಗ್ಗ, ಭದ್ರಾವತಿಯದ್ದು ಮೇಲುಗೈಯಾದರೆ, ಸಾಗರದಲ್ಲಿ ಸೋಂಕಿನ ಸಂಖ್ಯೆ ಏರಿಳಿತ ಕಾಣುತ್ತಿದೆ. ಭಾನುವಾರ 672 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲಿ […]

ಫೇಕ್ ಫೇಸ್ಬುಕ್ ಖಾತೆ ಸೃಷ್ಟಿಸಿ ಪತ್ನಿಯ ಫೋಟೊ ಬೇರೊಬ್ಬರಿಗೆ ಕಳುಹಿಸಿದ ಭೂಪ, ದಾಖಲಾಯ್ತು ಕೇಸ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ವ್ಯಕ್ತಿಯೊಬ್ಬರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ, ಪ್ರತ್ಯೇಕ ವಾಟ್ಸಾಪ್ ನಂಬರ್ ನಿಂದ ಸಂದೇಶ ಕಳುಹಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ. READ | 12 ಶತಮಾನದ ಶಾಸನದಲ್ಲಿ ಪೂಜಾ ವಿಧಾನ, […]

12 ಶತಮಾನದ ಶಾಸನದಲ್ಲಿ ಪೂಜಾ ವಿಧಾನ, ಅದರ ಮಹತ್ವದ ವಿವರಣೆ, ಈ ರೀತಿ ಮಾಡಿದರೆ 12 ಸಾವಿರ ಹೋಮದ ಪುಣ್ಯ ಪ್ರಾಪ್ತಿಯಂತೆ!

12ನೇ ಶತಮಾನದ ಶಾಸನವೊಂದರಲ್ಲಿ ಪೂಜೆ ಎಂದರೆ ಹೇಗಿರಬೇಕು. ಯಾವ ವಿಧಾನಗಳಲ್ಲಿ ಪೂಜಿಸಿದರೆ ಸಮಾಜಕ್ಕೆ ಒಳಿತಾಗುವುದು ಎಂಬ ವಿವರಣೆಯನ್ನು ನೀಡಲಾಗಿದೆ. ರೇಚರಸನೆಂಬ ಚಾಲುಕ್ಯರ ದಂಡನಾಯಕನು 12ನೇ ಶತಮಾನದಲ್ಲಿ ಅನೇಕ ಧರ್ಮ ಪ್ರಸಂಗಗಳಿಗೆ ಕಾರಣವಾದ ದೈವಾರಾಧಕನಾಗಿದ್ದಾನೆ. ಆತನು […]

ಗೋಪಿಶೆಟ್ಟಿಕೊಪ್ಪ ಆಶ್ರಯ ಮನೆ ಹಣ ಕಟ್ಟದಿದ್ದರೆ ಕೈ ತಪ್ಪಲಿದೆ ಕನಸಿನ‌ ಮನೆ, ಜುಲೈ 1ರಿಂದ‌ ಅರ್ಜಿ ಹಾಕಲು ಅವಕಾಶ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಗೋಪಿಶೆಟ್ಟಿಕೊಪ್ಪದಲ್ಲಿ 1836 ಜಿ ಪ್ಲಸ್ 2 ಮಾದರಿ ಮನೆಗಳ ನಿರ್ಮಾಣ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳು ವಂತಿಗೆ ಹಣ ಪಾವತಿಗೆ ಜುಲೈ ಅಂತ್ಯದವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ […]

ಮೂಕ ಪ್ರಾಣಿಗಳ ದನಿಯಾದ ಡಿ ಬಾಸ್, ಫ್ಯಾನ್ಸ್ ಗಳಿಂದ ಮೆಚ್ಚುಗೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಒಳಪಡುವ ರಾಜ್ಯದ 9 ಮೃಗಾಲಯಗಳ ಸ್ಥಿತಿ ಕೊರೊನಾ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಕೊರೊನಾಗೂ ಮುಂಚೆ ಪ್ರವಾಸಿಗರ ಆಗಮನದಿಂದ ಇವುಗಳ ಸ್ಥಿತಿ ಸುಭೀಕ್ಷವಾಗಿತ್ತು. ಆದರೆ, ಲಾಕ್ ಡೌನ್ […]

ಭದ್ರಾವತಿಯ ಈ ಪಟ್ಟಣದ ಠಾಣೆ ಮೇಲ್ದರ್ಜೆಗೇರಿದ ಬಳಿಕ ಚಾರ್ಜ್ ವಹಿಸಿಕೊಂಡ ಮೊದಲ ಇನ್‍ಸ್ಪೆಕ್ಟರ್

ಸುದ್ದಿ ಕಣಜ.ಕಾಂ ಭದ್ರಾವತಿ: ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆಯನ್ನು ಇನ್ ಸ್ಪೆಕ್ಟರ್ ಶ್ರೇಣಿಗೆ ಮೇಲ್ದರ್ಜೆಗೇರಿಸಿದ ಬಳಿಕ ಇನ್ ಸ್ಪೆಕ್ಟರ್ ಆಗಿ ಆರ್.ಎಲ್.ಲಕ್ಷ್ಮೀಪತಿ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಹೊಳೆಹೊನ್ನೂರು ಮೊದಲ ಇನ್ ಸ್ಪೆಕ್ಟರ್ ಎಂಬ […]

25 ವರ್ಷದ ಮಗಳು ಮೃತಪಟ್ಟ ಬೆನ್ನಲ್ಲೇ ತಾಯಿಯನ್ನೂ ಬಲಿ ಪಡೆದ ಕೊರೊನಾ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮೂರು ದಿನಗಳ ಅಂತರದಲ್ಲಿ ಕೊರೊನಾ ಮಗಳು ಮತ್ತು ತಾಯಿಯನ್ನು ಬಲಿ ಪಡೆದಿದೆ. READ | ಅಪ್ಪ, ಮಗಳನ್ನು ಬಲಿ ಪಡೆದ ಕ್ರೂರಿ ಕೊರೊನಾ, ಶೋಕ ಸಾಗರದಲ್ಲಿ ಕುಟುಂಬ ಮಲವಗೊಪ್ಪ ನಿವಾಸಿ […]

ಜಿಲ್ಲೆಯಲ್ಲೇ ಶಿವಮೊಗ್ಗ, ಭದ್ರಾವತಿಯಲ್ಲಿ ಅಧಿಕ ಕೊರೊನಾ ಪ್ರಕರಣ, ಉಳಿದ ತಾಲೂಕುಗಳ ವರದಿ ಇಲ್ಲಿದೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಶನಿವಾರ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಅಧಿಕ ಸೋಂಕು ಪತ್ತೆಯಾಗಿದ್ದು,‌ಇನ್ನುಳಿದೆಡೆ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. READ | ಅಪ್ಪ, ಮಗಳನ್ನು ಬಲಿ ಪಡೆದ ಕ್ರೂರಿ ಕೊರೊನಾ, ಶೋಕ ಸಾಗರದಲ್ಲಿ […]

ಮದ್ಯವ್ಯಸನಿ ಮಹಿಳೆ ಖಿನ್ನತೆಯಿಂದ ಆತ್ಮಹತ್ಯೆ

ಸುದ್ದಿ ಕಣಜ.ಕಾಂ ಹೊಸನಗರ: ಮದ್ಯವ್ಯಸನಿಯಾಗಿದ್ದ ಮಹಿಳೆಯೊಬ್ಬರು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಿಪ್ಪನ್ ಪೇಟೆ ಬಳಿಯ ಆನೆಗದ್ದೆ ಗ್ರಾಮದಲ್ಲಿ ಮಂಜುಳಾ(34) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. READ | ಲಾಕ್ ಡೌನ್ ಮಧ್ಯೆಯೂ ನಾಳೆ ಬೆಳಗ್ಗೆಯಿಂದ […]

ಅಪ್ಪ, ಮಗಳನ್ನು ಬಲಿ ಪಡೆದ ಕ್ರೂರಿ ಕೊರೊನಾ, ಶೋಕ ಸಾಗರದಲ್ಲಿ ಕುಟುಂಬ

ಸುದ್ದಿ ಕಣಜ.ಕಾಂ ಭದ್ರಾವತಿ: ತಾಲೂಕಿನ ಹೊಳೆಹೊನ್ನೂರಿನ ಅರಹತೊಳಲು ಗ್ರಾಮದಲ್ಲಿ ಒಂದೇ ಕುಟುಂಬದ ಇಬ್ಬರನ್ನು ಕ್ರೂರಿ ಕೊರೊನಾ ಬಲಿ ಪಡೆದಿದೆ. ಅರಹತೊಳಲು ಗ್ರಾಮ ನಿವಾಸಿ ದಿವ್ಯಾ(26) ಮತ್ತು ಇವರ ತಂದೆ ರೇಣುಕಪ್ಪ (62) ಮೃತಪಟ್ಟಿದ್ದಾರೆ. ಮೇ […]

error: Content is protected !!