ಶಿವಮೊಗ್ಗದ ಖಾಸಗಿ ಆಸ್ಪತ್ರೆಗಳ ಶೇ.50ರಷ್ಟು ಬೆಡ್ ಕೋವಿಡ್ ಗೆ ಮೀಸಲು, ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್, ಕೋವಿಡ್ ಚಿಕಿತ್ಸೆಗೆ ಎಷ್ಟಿರಲಿದೆ ವೆಚ್ಚ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸರ್ಕಾರದ ಆದೇಶದ ಪ್ರಕಾರ ಎಲ್ಲ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಶೇ.50ರಷ್ಟು ಹಾಸಿಗೆಗಳನ್ನು ಸರ್ಕಾರಿ ಕೋಟಾದ ಅಡಿಯಲ್ಲಿ ಕಡ್ಡಾಯವಾಗಿ ಮೀಸಲಿರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚನೆ ನೀಡಿದರು. READ |ನೀವು ವಾಟ್ಸಾಪ್ […]

ಖಾಕಿ ಮಿಂಚಿನ ಕಾರ್ಯಾಚರಣೆ, ಮಾಸ್ಕ್ ಧರಿಸದ್ದಕ್ಕೆ 80,800 ರೂ. ದಂಡ, ಬಸ್ಸಿನಲ್ಲೂ ಬಿತ್ತು ದಂಡ, ಯಾವ ತಾಲೂಕಿನಲ್ಲಿ ಎಷ್ಟು?

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಪೊಲೀಸ್ ಇಲಾಖೆ ವೀಕೆಂಡ್ ನಲ್ಲಿ ಮಿಂಚಿನ ಕಾರ್ಯಾಚರಣೆ ಮಾಡಿದ್ದು, ಭಾನುವಾರವೊಂದೇ ದಿನ ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಜನರಿಂದ 80,800 ರೂಪಾಯಿ ದಂಡ ವಸೂಲಿ ಮಾಡಿದೆ. READ | ನೀವು ವಾಟ್ಸಾಪ್ […]

ನೀವು ವಾಟ್ಸಾಪ್ ಬಳಕೆದಾರರೆ, ಹಾಗಾದರೆ ಇದನ್ನು ಒಮ್ಮೆ ಓದಲೇಬೇಕು

– ರವಿ ಮೊನ್ನೆ ನಡೆದ ಘಟನೆ ಮತ್ತೊಮ್ಮೆ ತಂತ್ರಜ್ಞಾನ ಬಳಕೆಯಲ್ಲಿ ನಾವೆಷ್ಟು ಸಮರ್ಥರು ಎಂಬುವುದನ್ನು ಸಾಬೀತುಪಡಿಸಿದೆ. ವಾಟ್ಸಾಪ್ ಅನ್ನು ತಿಳಿಗುಲಾಬಿ(ಪಿಂಕ್) ಬಣ್ಣಕ್ಕೆ ಬದಲಿಸುವ ಬಗ್ಗೆ ಬಂದ ಸಂದೇಶ ಕ್ಲಿಕ್ಕಿಸಿದ ಅದೆಷ್ಟೋ ಬಳಕೆದಾರರು ಪೇಚಿಗೆ ಸಿಲುಕಿದ್ದಾರೆ. […]

ಮಲೆನಾಡಿನಲ್ಲಿ ನಡೀತಿದೆ ‘ಅದೊಂದಿತ್ತು ಕಾಲ’ ಶೂಟಿಂಗ್, ಅದಿತಿ ಪ್ರಭುದೇವ್, ಅಮೂಲ್ಯ, ವಿನಯ್ ರಾಜ್ ಕುಮಾರ್ ಆಗಮನ

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ: ತಾಲೂಕಿನ ವಿವಿಧೆಡೆ ‘ಅದೊಂದಿತ್ತು ಕಾಲ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಏಪ್ರಿಲ್ 4ರಿಂದ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಈ ತಿಂಗಳ 27ರ ವರೆಗೆ ಚಿತ್ರ ತಂಡ ಇಲ್ಲಿಯೇ ಇರಲಿದೆ. READ […]

ಭದ್ರಾವತಿಯ ಈ ಗ್ರಾಮ ಮೈಕ್ರೋ ಕಂಟೈನ್ಮೆಂಟ್ ಜೋನ್

ಸುದ್ದಿ ಕಣಜ.ಕಾಂ ಭದ್ರಾವತಿ: ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ 21 ಜನರಿಗೆ ಸೋಂಕು ತಗಲಿರುವುದರಿಂದ ಇದನ್ನು ಮೈಕ್ರೋ ಕಂಟೈನ್ಮೆಂಟ್ ಜೋನ್ ಎಂದು ಗುರುತಿಸಲಾಗಿದೆ. READ | ಭದ್ರಾವತಿಯಲ್ಲಿ ಕೊರೊನಾ ಮಹಾಸ್ಫೋಟ, ಒಂದೇ ದಿ‌ನ 124 ಜನರಿಗೆ […]

ಭದ್ರಾವತಿಯಲ್ಲಿ ಸಿಕ್ತು ಕ್ರಿಸ್ತ ಪೂರ್ವ 2500 ವರ್ಷ ಹಳೆಯ ಶಿಲಾ ಆಯುಧ!

ಸುದ್ದಿ ಕಣಜ.ಕಾಂ ಭದ್ರಾವತಿ: ತಾಲೂಕಿನ ಕಸಬಾ ಕಲ್ಲಹಳ್ಳಿ ಗ್ರಾಮದ ಸರ್ವೇ ನಂಬರ್ 91ರಲ್ಲಿ ಕ್ರಿಸ್ತ ಪೂರ್ವ 2500 ರಿಂದ 1800 ವರ್ಷಗಳಷ್ಟು ಪುರಾತನವಾದ ನೂತನ ಶಿಲಾಯುಗದ ಶಿಲಾ ಆಯುಧವೊಂದು ಪತ್ತೆಯಾಗಿದೆ. READ | ಇನ್ಮುಂದೆ […]

ಕೊರೊನಾಗೆ ಮತ್ತೊಂದು ಸಾವು, ಎರಡನೇ ಅಲೆಗೆ ಐದನೇ ಬಲಿ, ಶಿವಮೊಗ್ಗ ತಾಲೂಕಿನಲ್ಲಿ ಕೊರೊನಾ ಸ್ಫೋಟ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ತನ್ನ ಕರಿಛಾಯೆ ಜಿಲ್ಲೆಯಾದ್ಯಂತ ವಿಸ್ತರಿಸುತ್ತಿದೆ. ಎರಡನೇ ಅಲೆಗೆ ಒಂದೇ ತಿಂಗಳಲ್ಲಿ ಐದನೇ ಬಲಿಯಾಗಿದ್ದು, ಶನಿವಾರ ತೀರ್ಥಹಳ್ಳಿಯ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ‌. ಇದುವರೆಗೆ ಸಾವಿನ ಸಂಖ್ಯೆ 354ಕ್ಕೆ ಏರಿಕೆಯಾಗಿದೆ. READ | […]

ಮಲೆನಾಡಿನ ವಿವಿಧೆಡೆ ಮತ್ತೆ ಶುರುವಾಯ್ತು ಮಳೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಹವಾಮಾನ ಇಲಾಖೆ ಮುನ್ಸೂಚನೆ ಮೇರೆಗೆ ಮಲೆನಾಡಿನ ಹಲವೆಡೆ ಶನಿವಾರ ಸಂಜೆಯಿಂದ ಮತ್ತೆ ವರ್ಷಧಾರೆ ಶುರುವಾಗಿದೆ. READ | ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎರಡನೇ ಸಲ ಕೊರೊನಾ ಪಾಸಿಟಿವ್, ಆಸ್ಪತ್ರೆಗೆ ದಾಖಲು ಶಿವಮೊಗ್ಗ […]

ಗ್ರಾಮ ಪಂಚಾಯಿತಿ ಜೀವವೈವಿಧ್ಯ ಸಮಿತಿ ಸಭೆಯಲ್ಲಿ ಪ್ರಮುಖ ವಿಚಾರಗಳ ನಿರ್ಧಾರ, ಏನು ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕಾನು ಅರಣ್ಯ ಖಾಸಗಿ ಪಾಲಾಗುವುದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಸೂಚನೆ ನೀಡಿದರು. ಸಾಗರ ತಾಲೂಕಿನ ಯಡೆಹಳ್ಳಿ […]

ಮುಖ್ಯಮಂತ್ರಿ ಯಡಿಯೂರಪ್ಪ ಗುಣಮುಖರಾಗಲು ವಿಶೇಷ ಪೂಜೆ, ಎಲ್ಲೆಲ್ಲಿ ನಡೀತು ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಜಿಲ್ಲೆಯಾದ್ಯಂತ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸಲಾಗಿದೆ. READ | ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎರಡನೇ ಸಲ ಕೊರೊನಾ ಪಾಸಿಟಿವ್, ಆಸ್ಪತ್ರೆಗೆ […]

error: Content is protected !!