18 ವರ್ಷ ಮೇಲ್ಪಟ್ಟವರಿಗೆ ನಾಳೆ ಕೊರೊನಾ ಲಸಿಕೆ ನೀಡಲಾಗುತ್ತಿಲ್ಲ, ಯಾವಾಗಿಂದ ನೀಡಲಿದ್ದಾರೆ, ಆನ್ಲೈನ್ ನಲ್ಲಿ ನೋಂದಣಿ ಆದರೆ ಮಾತ್ರ ಲಸಿಕೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: 18 ರಿಂದ 44 ವರ್ಷದ ಫಲಾನುಭವಿಗಳಿಗೆ ಮೇ 1 ರಿಂದ ಲಸಿಕೆ ನೀಡಲಾಗುವುದಿಲ್ಲ ಎಂದು ಡಿ.ಎಚ್.ಒ ಡಾ.ರಾಜೇಶ್ ಸುರಗಿಹಳ್ಳಿ ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ. ಸರ್ಕಾರದ ಮಾರ್ಗಸೂಚಿ ಬಂದ ನಂತರ ಮುಂದಿನ ದಿನಗಳಲ್ಲಿ […]

ಮದುವೆಯ ದಿನವೇ ವರನ ಬಲಿ ಪಡೆದ ಕೊರೊನಾ

ಸುದ್ದಿ ಕಣಜ.ಕಾಂ ಚಿಕ್ಕಮಗಳೂರು: ಕೊರೊನಾ ಮಹಾಮಾರಿ ಹಸೆಮಣೆ ಏರಬೇಕಿದ್ದ ವರನನ್ನೇ ಬಲಿ ಪಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಪೃಥ್ವಿರಾಜ್ (32) ಮೃತ ಯುವಕ. ಗುರುವಾರ ಈತನ ಮದುವೆ ಇತ್ತು. ಆದರೆ, ಕ್ರೂರ ಕೊರೊನಾ […]

ಕೊರೊನಾಗೆ ಭದ್ರಾವತಿ ವ್ಯಕ್ತಿ ಬಲಿ, ಶಿವಮೊಗ್ಗದಲ್ಲಿಂದು ದಾಖಲೆಯ ಕೊರೊನಾ ಪ್ರಕರಣ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ತನ್ನ‌ ಕರಿಛಾಯೆಯನ್ನು ಜಿಲ್ಲೆಯಾದ್ಯಂತ ಹರಡುತ್ತಿದೆ. ಗುರುವಾರ ಒಂದೇ ದಿನ 755 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರಲ್ಲಿ‌ 36 ವಿದ್ಯಾರ್ಥಿಗಳು ಮತ್ತು 7 ಸಿಬ್ಬಂದಿ ಇದ್ದಾರೆ. 468 ಮಂದಿ […]

ಹೋಮ್ ಕ್ವಾರಂಟೈನ್ ಮೇಲೆ ನಿಗಾ ಇಡಲಿದೆ ಟಾಸ್ಕ್ ಫೋರ್ಸ್, ಹಳ್ಳಿಗಳಲ್ಲೂ ಇನ್ಮುಂದೆ ಕಟ್ಟುನಿಟ್ಟಿನ ಕ್ರಮ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ನಿಯಂತ್ರಣಕ್ಕೆ ರಚಿಸಲಾಗಿರುವ ಕಾರ್ಯ ಪಡೆ (ಟಾಸ್ಕ್ ಫೋರ್ಸ್) ಕೊರೊನಾ ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. READ […]

ಒಂದೇ ದಿನ ಐವರ ಬಲಿ ಪಡೆದ ಕೊರೊನಾ, ಎಲ್ಲೆಲ್ಲಿ ಸಾವು ಇಲ್ಲಿದೆ ಡಿಟೇಲ್ಸ್, ಮೂರು ಹೊಸ ದಾಖಲೆ ಸೃಷ್ಟಿ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು ಐದು ಜನರನ್ನು ಕೊರೊನಾ ಬಲಿ ಪಡೆದಿದೆ. ಇದರಲ್ಲಿ ಮೂವರು ಮೆಗ್ಗಾನ್ ನಲ್ಲಿ ದಾಖಲಾಗಿದ್ದರೆ, ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. READ | ಹುಷಾರ್ ರಸ್ತೆಗಿಳಿದರೆ ಬೀಳುತ್ತೆ […]

38 ವರ್ಷದ ವ್ಯಕ್ತಿಯನ್ನು ಬಲಿ ಪಡೆದ ಕೊರೊನಾ, ಎರಡು ಸಾವಿರ ಸನಿಹ ಆ್ಯಕ್ಟಿವ್ ಕೇಸ್

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ತಾಲೂಕಿನ ಇಬ್ಬರನ್ನು ಕೊರೊನಾ ಬಲಿ ಪಡೆದಿದೆ. 38 ಹಾಗೂ 45 ವರ್ಷದ ಇಬ್ಬರು ಪುರುಷರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ‌ ಇದುವರೆಗೆ ಕೊರೊನಾ ಮಹಾಮಾರಿಯಿಂದ 366 ಜನ […]

ಕೊರೊನಾಗೆ ಹೊನ್ನಾಳಿ ವ್ಯಕ್ತಿ ಸಾವು, ತ್ರಿ ಶತಕ ದಾಟಿದ ನಂಜು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾಗೆ ಸಾಯುವವರ ಸಂಖ್ಯೆ ಮುಂದುವರಿದಿದೆ. ಸೋಮವಾರ ಹೊನ್ನಾಳಿಯ 72 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. READ | 14 ದಿನ‌ ಕರ್ನಾಟಕ ಲಾಕ್‌, ಯಾವಾಗಿಂದ ಹೊಸ ಮಾರ್ಗಸೂಚಿ ಅನ್ವಯ, ಏನಿರುತ್ತೆ, ಏನಿರಲ್ಲ […]

GOOD NEWS | ಆಯುಷ್ಮಾನ್ ಕಾರ್ಡ್ ಇದ್ದರೆ ಕೋವಿಡ್ ಗೂ ಉಚಿತ ಚಿಕಿತ್ಸೆ, ರೆಮಿಡಿಸಿವಿರ್ ಇಂಜೆಕ್ಷನ್ ಕೂಡ ಫ್ರಿ, ಖಾಸಗಿ ಆಸ್ಪತ್ರೆ ದರಪಟ್ಟಿ ಇಲ್ಲಿದೆ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಕೋವಿಡ್ ರೋಗಿಗಳಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸಾರ್ವಜನಿಕ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳ ಮೂಲಕ ಚಿಕಿತ್ಸೆ ಒದಗಿಸಲಾಗುವುದು. ಹೀಗಾಗಿ, ಹೆಸರು ನೋಂದಣಿ ಮಾಡದ ಖಾಸಗಿ ಆಸ್ಪತ್ರೆಗಳು ನೋಂದಾಯಿಸಿಕೊಳ್ಳುವಂತೆ […]

ಕೊರೊನಾ ಸರಣಿ ಸಾವು, ಮೃತರ ಸಂಖ್ಯೆ ಎಷ್ಟು, ಸೋಂಕಿತರ ತಾಲೂಕುವಾರು ಮಾಹಿತಿ ಇಲ್ಲಿದೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ರಣಕೇಕೆ ಮುಂದುವರಿದಿದೆ. ಭಾನುವಾರ ಮತ್ತೊಬ್ಬರನ್ನು ಬಲಿ ಪಡೆದಿದೆ. ಇದುವರೆಗೆ ಜಿಲ್ಲೆಯಲ್ಲಿ ಸೋಂಕಿನಿಂದ 362 ಜನ ಮೃತಪಟ್ಟಿದ್ದಾರೆ. 384 ಜನರಲ್ಲಿ ಸೋಂಕಿರುವುದು ದೃಢಪಟ್ಟಿದೆ. ಜೊತೆಗೆ 128 ಜನ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. […]

ಭದ್ರಾವತಿ, ಶಿವಮೊಗ್ಗದಲ್ಲಿ ಕೊರೊನಾ ಕೇಕೆ, ಒಂದೇ ದಿನ 300ಕ್ಕೂ ಹೆಚ್ಚು ಪ್ರಕರಣ ಪತ್ತೆ, ಮೂರು ಸಾವು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಭದ್ರಾವತಿ ಮತ್ತು ಶಿವಮೊಗ್ಗದಲ್ಲಿ ಸೋಂಕು ಮತ್ತೆ ಉಲ್ಬಣಿಸಿದೆ. ಶನಿವಾರ 314 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. 24 ವಿದ್ಯಾರ್ಥಿಗಳು ಮತ್ತು ಇಬ್ಬರು ಸಿಬ್ಬಂದಿಗೆ ಸೋಂಕು ತಗಲಿದೆ. READ | ಶಿವಮೊಗ್ಗದಲ್ಲಿ […]

error: Content is protected !!