3 ತಿಂಗಳ ಬಳಿಕ ಗಾಂಧಿ ಬಜಾರ್ ನಲ್ಲಿ ಕಿಕ್ಕಿರಿದ ಜನ, ಅಮೀರ್ ಅಹ್ಮದ್ ಸರ್ಕಲ್ ಅನ್‍ಲಾಕ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮೂರು ತಿಂಗಳ ನಂತರ ಗಾಂಧಿ ಬಜಾರ್ ನಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಕಿಕ್ಕಿರಿದು ತುಂಬಿದ್ದಾರೆ. ಅನ್‍ಲಾಕ್ 1 ಹೇಗಿದೆ ಮೊದಲ ದಿನ, ಅಂಗಡಿಗಳು ತೆರೆದಿವೆಯೇ? […]

ಕೆ.ಎಸ್.ಆರ್.ಟಿ.ಸಿ ಬಸ್ ಸೇವೆ ಆರಂಭ, ಹೇಗಿದೆ ಮೊದಲ ದಿನ? ಯಾವ ಮಾರ್ಗಗಳಲ್ಲಿ ಬಸ್ ಸಂಚಾರ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸೋಮವಾರ ಬೆಳಗ್ಗೆಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಆರಂಭಗೊಂಡಿದೆ. ಮೂರ್ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರ ಪುನರ್ ಆರಂಭಗೊಂಡಿದ್ದು, ಸರ್ಕಾರಿ ನೌಕರರು, ವಿವಿಧೆಡೆ ಹೋಗಬೇಕಾದವರು ಇಂದು ಬಸ್ ಗಳ ಪ್ರಯೋಜನ ಪಡೆದರು. […]

ಜೀವಾವಧಿಗೆ ಜಿಂಕೆ ದತ್ತು ಪಡೆದ ಆವೊಪಾ ಸಂಸ್ಥೆ, ಇದು ಮೃಗಾಲಯದ ಇತಿಹಾಸದಲ್ಲೇ ಮೊದಲು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಆರ್ಯವೈಶ್ಯ ಸಮಾಜದ ವಾಸವಿ ಗುರುಪೀಠದ ಎರಡನೇ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸರಸ್ವತಿ ಗುರುಗಳು ಪೀಠಾರೋಹಣ ಮಾಡುತ್ತಿರುವ ಸಂದರ್ಭದ ನೆನಪಿಗಾಗಿ ನಗರದ ಆರ್ಯವೈಶ್ಯ ಅಧಿಕಾರಿಗಳ ಹಾಗೂ ವೃತ್ತಿ ನಿರತರ ಸಂಘ (ಆವೊಪಾ)ವು […]

ನಾಳೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಆರಂಭ, ಯಾವ ರೂಟ್ ಗೆ ಬಸ್ ಲಭ್ಯ? ಏನೇನು ನಿಯಮ ಕಡ್ಡಾಯ?

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಕಳೆದ ಮೂರ್ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಜೂನ್ 21ರಿಂದ ಪುನರ್ ಆರಂಭವಾಗಲಿವೆ. https://www.suddikanaja.com/2021/04/08/special-train-from-bangalore-to-shivamogga-due-to-ksrtc-protest/ ಮೊದಲ ದಿನ 150 ಬಸ್ ಸಂಚರಿಸಲಿವೆ. ಶಿವಮೊಗ್ಗದಿಂದ ದಾವಣಗೆರೆ, ಹಾವೇರಿ, ಬೆಂಗಳೂರು, ಚಿಕ್ಕಮಗಳೂರು […]

ಶಿವಮೊಗ್ಗ, ಭದ್ರಾವತಿಗೆ ಪ್ರತ್ಯೇಕ ಲಾಕ್‍ಡೌನ್ ರೂಲ್ಸ್, ಕೆಲವು ವ್ಯಾಪಾರಕ್ಕೆ ರಿಲ್ಯಾಕ್ಸ್, ಯಾವುದಕ್ಕೆಷ್ಟು ಸಮಯ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯ ಇನ್ನುಳಿದ ತಾಲೂಕುಗಳಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ. ಹೀಗಾಗಿ, ಅವುಗಳ ಹೊರತಾಗಿ ಶಿವಮೊಗ್ಗ ಮತ್ತು ಭದ್ರಾವತಿಗೆ ಮಾತ್ರ ಅನ್ವಯವಾಗುವಂತೆ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಉಸ್ತುವಾರಿ […]

ಕೋವಿಡ್ ಮಧ್ಯೆ ಶಿವಮೊಗ್ಗಕ್ಕೆ ಮಳೆ ಚಾಲೆಂಜ್, ಅತಿವೃಷ್ಟಿ ನಿಭಾಯಿಸಲು ಸಿದ್ಧತೆಗಳೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ವೈರಸ್ ಸೋಂಕಿನಿಂದ ಈಗಾಗಲೇ ಜನ ಬಸವಳಿದಿದ್ದಾರೆ. ಅದರ ಮಧ್ಯೆ ಮಳೆಯ ಆರ್ಭಟ ಶುರುವಾಗಿದೆ. ಒಂದುವೇಳೆ, ವರ್ಷಧಾರೆ ಇದೇ ರೀತಿ ಮುಂದುವರಿದರೆ ಜಿಲ್ಲೆಯ ಹಲವೆಡೆ ಪ್ರವಾಹ ಸೃಷ್ಟಿಯಾಗುವ ಸಾಧ್ಯತೆ ಇದೆ. […]

ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಅನ್ನು ಖೇಲೋ ಇಂಡಿಯಾಗೆ ನೀಡಿದರೆ ನಾವು ಸುಮ್ಮನಿರುವುದಿಲ್ಲ, ಖಡಕ್ ವಾರ್ನಿಂಗ್, ಹೋರಾಟಗಾರರ ಗಂಭೀರ ಆರೋಪಗಳೇನು ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಅನ್ನು ಖೇಲೋ ಇಂಡಿಯಾಗೆ ನೀಡಿದ್ದಲ್ಲಿ ಸುಮ್ಮನಿರುವುದಿಲ್ಲ ಎಂದು ಹೋರಾಟಗಾರರು ಎಚ್ಚರಿಸಿದರು. ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸಭೆ ಕರೆದಾಗಲೇ ಸಹ್ಯಾದ್ರಿ ಕ್ಯಾಂಪಸ್ […]

ಶಿವಮೊಗ್ಗದಲ್ಲಿ ಮಳೆಯ ಆರ್ಭಟ, ಮಂಟಪ ಮುಳುಗಲು ಎರಡು‌ ಅಡಿ‌‌ ಬಾಕಿ

ಸುದ್ದಿ‌‌ ಕಣಜ.ಕಾಂ ಶಿವಮೊಗ್ಗ: ಮಲೆನಾಡಿನಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಂಡಿದ್ದು, ತುಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇದರಿಂದಾಗಿ, ತುಂಗೆ ಮೈದುಂಬಿ ಹರಿಯುತಿದ್ದಾಳೆ. READ | ಲಾರಿ ಕೊಡಿಸುವುದಾಗಿ ನಂಬಿಸಿ 5 ಲಕ್ಷ […]

ಜೂನ್ 20 ರಂದು ಕರೆಂಟ್ ಇರಲ್ಲ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಫ್-4 ಫೀಡರ್ ಗೆ ಸಂಬಂಧಿಸಿದಂತೆ ಗಾಂಧಿ ಪಾರ್ಕ್ ಎದುರು ಬಸವೇಶ್ವರ ಪುತ್ಥಳಿ ಅಳವಡಿಕೆ ಕಾರ್ಯದ ಪ್ರಯುಕ್ತ ಸ್ಪನ್ ಪೋಲ್ ಹಾಗೂ ಭೂಗತ ಕೇಬಲ್ […]

ಜೂನ್ 20ರಂದು ಶಿವಮೊಗ್ಗದ ಈ‌ ಪ್ರದೇಶದಲ್ಲಿ ಕರೆಂಟ್ ಇರಲ್ಲ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಆಲ್ಕೊಳ ವಿದ್ಯುತ್ ವಿತರಣೆ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಎಫ್ 4, 5, 6, 7, 15 ಮತ್ತು 17ರಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂನ್ 20ರಂದು ಬೆಳಗ್ಗೆ […]

error: Content is protected !!