ನಾಯಿ, ಬೀಡಾಡಿ ದನಗಳ ಹಾವಳಿ ತಡೆಗೆ ಖಡಕ್ ಹೆಜ್ಜೆ, ಏನದು ಇಲ್ಲಿದೆ ಮಾಹಿತಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಹಾನಗರ ಪಾಲಿಕೆಯ ನಗರದೆಲ್ಲೆಡೆ ಹೆಚ್ಚಾಗಿರುವ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಮಾರ್ಚ್ 20ರ ವರೆಗೆ ನಗರದಲ್ಲಿ ಎನಿಮಲ್ ಬರ್ತ್ ಕಂಟ್ರೋಲ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ […]

ವರದಕ್ಷಿಣೆ ಕಿರುಕುಳ ನೀಡಿದವರಿಗೆ ಶಿಕ್ಷೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ವರದಕ್ಷಿಣೆ ಕಿರುಕುಳ ನೀಡಿ ಆರೋಪಿಗಳಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಕುಸ್ಕೂರು ಗ್ರಾಮದ ನಿವಾಸಿಗಳಾದ ವೆಂಕಟೇಶ್ ನಾಯ್ಕ್ ಮತ್ತು ಚಿನ್ನಯ್ಯ ನಾಯ್ಕ್ ಶಿಕ್ಷೆ ವಿಧಿಸಲಾಗಿದೆ. […]

ಶಿವಮೊಗ್ಗದ ಈ ಬಡಾವಣೆಗಳಲ್ಲಿ ನಾಳೆ ಕರೆಂಟ್ ಇರಲ್ಲ

ಸುದ್ದಿ ಕಣಜ.ಕಾಂ ಶಿವಮೊಗ್ಗ: ತಾವರೆಚಟ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾಮಗಾರಿ ಕೆಲಸ ಇರುವುದರಿಂದ ಮಾಚ್ 5ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಇದನ್ನೂ ಓದಿ | ಯುನಿಲೆಟ್‍ನಲ್ಲಿ […]

ಯುನಿಲೆಟ್‍ನಲ್ಲಿ ನಾಳೆಯಿಂದ ವಿಶೇಷ ಆಫರ್ಸ್, ಸ್ಕ್ರ್ಯಾಚ್ ಮಾಡಿ ಬಹುಮಾನ ಗೆಲ್ಲಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯಲ್ಲಿರುವ ಯುನಿಲೆಟ್ ಸ್ಟೋರ್ಸ್ ನಲ್ಲಿ ಮಾರ್ಚ್ 5ರಿಂದ 11 ದಿನಗಳು ವಿಶೇಷ ಆಫರ್ ನೀಡಲಾಗಿದೆ. ಯುನಿಲೆಟ್ 17ನೇ ವಾರ್ಷಿಕ ಉತ್ಸವದ ಅಂಗವಾಗಿ ಯುನಿಲೆಟ್ ಸ್ಟೋರ್ ನಲ್ಲಿ ಆಫರ್ ಲಭ್ಯವಿದ್ದು, […]

ಶಾಲಾ, ಕಾಲೇಜು ಹೋಗೋದಕ್ಕಿಲ್ಲ ಬಸ್, ಕೋವಿಡ್ ಮುಂಚಿನಂತೆ ಬಸ್ ಸೇವೆ ಆರಂಭಕ್ಕೆ ಎಬಿವಿಪಿ ಆಗ್ರಹ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಶಾಲೆ, ಕಾಲೇಜುಗಳಿಗೆ ಹೋಗಲು ಅಗತ್ಯವಿರುವ ಮಾರ್ಗಗಳಿಗೆ ಬಸ್ ಸಂಚಾರ ಆರಂಭಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ಮಾಡಿದ ಎಬಿವಿಪಿ ಕಾರ್ಯಕರ್ತರು, […]

ಇದೇ ಮೊದಲು ಮಹಿಳಾ ನಾಟಕೋತ್ಸವ, ಎಲ್ಲಿ ಗೊತ್ತಾ? ಯಾವ ದಿನ ಯಾವ ನಾಟಕ ಇಲ್ಲಿದೆ ಮಾಹಿತಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಶಿವಮೊಗ್ಗ ರಂಗಾಯಣ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ 6ರಿಂದ 9ರ ವರೆಗೆ ಮಹಿಳಾ ನಾಟಕೋತ್ಸವ ‘ಜೀವನ್ಮುಖಿ’ ಆಯೋಜಿಸಿದೆ ಎಂದು ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ ತಿಳಿಸಿದರು. […]

ಶಿವಮೊಗ್ಗದಲ್ಲಿ ತೆರೆ ಕಾಣಲಿದೆ ‘ಕುಂದಾಪುರ’ ಸಿನಿಮಾ, ಉಡುಪಿ ಸುತ್ತ ಶೂಟಿಂಗ್, ಸಸ್ಪೆನ್ಸ್, ಕಾಮಿಡಿ ಮೂವಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಭಾರತ್ ಥಿಯೇಟರ್ ನಲ್ಲಿ ಓಂ ಗುರು ಬಸರೂರು ನಿರ್ದೇಶನದ `ಕುಂದಾಪುರ’ ಸಿನಿಮಾ ಮಾರ್ಚ್ 5ರಂದು ತೆರೆ ಕಾಣಲಿದೆ ಎಂದು ನಿರ್ದೇಶಕ ಓಂ ಗುರು ತಿಳಿಸಿದರು. ಸಿನಿಮಾ ಟ್ರೈಲರ್ ಪ್ರದರ್ಶಿಸಿದ […]

ಮಾರ್ಚ್ 7ರಂದು ನಡೆಯಲಿದೆ ಬೈಕ್ ಹರಾಜು

ಸುದ್ದಿ ಕಣಜ.ಕಾಂ ಶಿವಮೊಗ್ಗ: ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ವಾರಸುದಾರರಿಲ್ಲದ 31 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದು, ಅವುಗಳ ಹರಾಜು ಮಾರ್ಚ್ 7ರಂದು ನಡೆಯಲಿದೆ. ಈ ವಾಹನಗಳಲ್ಲಿ ಆರ್.ಟಿ.ಓ. ಅಧಿಕಾರಿಗಳು ದರ ನಿಗದಿ ಪಡಿಸಿದ್ದ 19 […]

ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರ ಬೇಡಿಕೆಗಳೇನು ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸರ್ಕಾರದ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರ ಸೇವೆಯನ್ನು ಕಾಯಂಗೊಳಿಸಬೇಕು ಕರ್ನಾಟಕ ರಾಜ್ಯ ಚಾಣಕ್ಯ ಸೇನೆ ರಾಜ್ಯಧ್ಯಕ್ಷ ನಾರಾಯಣ ಐಹೊಳೆ ಒತ್ತಾಯಿಸಿದರು. ರಾಜ್ಯದಲ್ಲಿ ಐದೂವರೆ ಲಕ್ಷ ಹೊರಗುತ್ತಿಗೆ ನೌಕರರು ಸರ್ಕಾರದ […]

ಹುಣಸೋಡು ಸ್ಫೋಟ | ಹಾನಿಗೀಡಾದವರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಹುಣಸೋಡು ಸ್ಫೋಟ ಪ್ರಕರಣದಲ್ಲಿ ಹಲವು ಮನೆಗಳಿಗೆ ಹಾನಿಯುಂಟಾಗಿದ್ದು, ಇದುವರೆಗೆ ಪರಿಹಾರ ನೀಡಿಲ್ಲ. ಕೂಡಲೇ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ನವ ಕರ್ನಾಟಕ ನಿರ್ಮಾಣ ವೇದಿಕೆ ಆಗ್ರಹಿಸಿದೆ. ಜಿಲ್ಲಾ ಉಸ್ತುವಾರಿ […]

error: Content is protected !!