ಸುದ್ದಿ ಕಣಜ.ಕಾಂ ಶಿವಮೊಗ್ಗ: ಎಸ್.ಎಸ್.ಎಲ್.ಸಿ ಓದುವ ವಿದ್ಯಾರ್ಥಿಗಳಿಗೆ ರೋಟರಿ ಮತ್ತು ಪಬ್ಲಿಕ್ ಟಿವಿ ಸಹಯೋಗದಲ್ಲಿ ಟ್ಯಾಬ್ಲಟ್’ಗಳನ್ನು ವಿತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 10ನೇ ತರಗತಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ `ಜ್ಞಾನದೀವಿಗೆ’ ಯೋಜನೆ ಜಾರಿಗೆ ತರಲಾಗಿದೆ. […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಒಂದಿಲ್ಲೊoದು ಎಡವಟ್ಟುಗಳಿಂದ ಮೆಗ್ಗಾನ್ ಸದಾ ಸುದ್ದಿಯಲ್ಲಿರುತ್ತದೆ. ಆದರೆ, ಈ ಸಲ ನಡೆದಿರುವ ಘಟನೆ ಮಾನವೀಯ ಅಂತಃಕರಣವನ್ನೂ ಕರಗಿಸುವಂತಹದ್ದು. ಸಿಬ್ಬoದಿಯ ಬೇಜವಾಬ್ದಾರಿದಿಂದ ಹೆತ್ತವರು ತಮ್ಮ ಅಂತ್ಯಸoಸ್ಕಾರದ ಹಕ್ಕನ್ನೂ ಕಸಿದುಕೊಂಡಿದೆ. * ಮಕ್ಕಳ […]
ಶಿವಮೊಗ್ಗ: ಮಹಾರಾಷ್ಟç ಸರ್ಕಾರದ ವಿರುದ್ಧ ಶಿವಮೊಗ್ಗ ನಗರ ಬಿಜೆಪಿ ಯುವ ಮೋರ್ಚಾ ಗುರುವಾರ ಕಿಡಿಕಾರಿದೆ. ಖಾಸಗಿ ವಾಹಿನಿಯೊಂದರ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸುವ ಮೂಲಕ ಮಾಧ್ಯಮದ ವಾಕ್ ಸ್ವಾತಂತ್ರö್ಯ ಹತ್ತಿಕ್ಕುವ ಕೆಲಸ ಮಾಡಿದೆ. […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಇನ್ಮುಂದೆ ಪುಸ್ತಕಗಳನ್ನು ಓದುವುದಕ್ಕೆ ಗ್ರಂಥಾಲಯಗಳಿಗೆ ಹೋಗುವ ಅಗತ್ಯವಿಲ್ಲ. ಕಾರಣ, ಸಾರ್ವಜನಿಕ ಗ್ರಂಥಾಲಯವು ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಓದುಗರ ಅನುಕೂಲಕ್ಕಾಗಿ ಡಿಜಿಟಲ್ ಗ್ರಂಥಾಲಯ ಆರಂಭಿಸಿದ್ದು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಇದರ ಪ್ರಯೋಜನ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಮೊಗವೀರರ ಯೋಗಕ್ಷೇಮಕ್ಕಾಗಿ ಜಿಲ್ಲಾ ಮೊಗವೀರರ ಮಹಾಜನ ಸಂಘದಿAದ ಜಿ. ಶಂಕರ್ ಆರೋಗ್ಯ ಸುರಕ್ಷಾ ವಿಮಾ ಯೋಜನೆ ನೀಡಲಾಗುತ್ತಿದೆ. ಸಮಾಜದ ಜಿಲ್ಲಾಧ್ಯಕ್ಷ ಕೆ.ವಿ. ಅಣ್ಣಪ್ಪ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಗ್ಯ […]
ಶಿವಮೊಗ್ಗ: ತ್ಯಾವರೆಚಟ್ನಹಳ್ಳಿ ವಿದ್ಯುತ್ ವಿತರಣ ಕೇಂದ್ರದಲ್ಲಿ ತ್ರೆöÊಮಾಸಿಕ ದುರಸ್ತಿ ಕಾರ್ಯ ಇರುವುದರಿಂದ ನ.7ರಂದು ಬೆಳ್ಳಗ್ಗೆ 10ರಿಂದ ಸಂಜೆ 6ರ ವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಎಲ್ಲೆಲ್ಲಿ ಕರೆಂಟ್ ಕಟ್?: ಶಿವಮೊಗ್ಗ ನಗರ ವ್ಯಾಪ್ತಿಯ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ವಿಧಿಸಿ ಜಾರಿಗೆ ತಂದ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ನಡೆಸಿದ `ಹೆದ್ದಾರಿ ಬಂದ್’ ಯಶಸ್ವಿಯಾಗಿದೆ. ಮುಕ್ಕಾಲು ಗಂಟೆ ಎಂ.ಆರ್.ಎಸ್. ವೃತ್ತದ ನಾಲ್ಕೂ ಕಡೆ […]
ಸುದ್ದಿ ಕಣಜ ಶಿವಮೊಗ್ಗ: ಕಳೆದ ಒಂದು ವಾರದಿಂದ 50ರೊಳಗಿದ್ದ ಕೋವಿಡ್ ಪಾಸಿಟಿವ್ ಪ್ರಕರಣ ಬುಧವಾರ ಅರ್ಧ ಶತಕ ಬಾರಿಸಿದೆ. ಆದರೆ, ಕಾಯಿಲೆಯಿಂದ ಮೃತಪಡುವವರ ಸಂಖ್ಯೆಗೆ ಬ್ರೇಕ್ ಬಿದ್ದಿದ್ದು, ಜನರು ಮತ್ತು ಆರೋಗ್ಯ ಇಲಾಖೆಯಲ್ಲಿ ನಿರಾಳತೆ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಕುಟುಂಬದವರೇ ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗ, ಜೀವದ ಹಂಗು ತೊರೆದು ಈ ಕಾರ್ಯ ಮಾಡಿದ ಪಾಪ ನಾಯ್ಕ್ ಗೆ `ಕೊರೊನಾ ವಾರಿಯರ್’ ಬಿರುದಿನ ಹೊರತು ಮತ್ತೇನು […]