ಗಾಂಧಿ ಬಜಾರ್ ನಲ್ಲಿ ದಂಡ ವಿಧಿಸಲು ಬಂದ ಪಾಲಿಕೆ ಅಧಿಕಾರಿಗಳಿಗೆ ಜನ ಹಿಗ್ಗಾಮುಗ್ಗ ಕ್ಲಾಸ್

ಸುದ್ದಿ ಕಣಜ.ಕಾಂ | CITY | WEEKEND CURFEW ಶಿವಮೊಗ್ಗ: ನಗರದ ಗಾಂಧಿ ಬಜಾರ್‍ನಲ್ಲಿ ಮಾಸ್ಕ್ ಧರಿಸದೇ ಬಂದ ಜನರನ್ನು ಹಿಡಿದು ದಂಡ ವಿಧಿಸುತ್ತಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಜನರೇ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. […]

weekend curfew 2ನೇ ದಿನ | ಹೇಗಿದೆ ಶಿವಮೊಗ್ಗದಲ್ಲಿ ಬಸ್, ಆಟೋ ಸಂಚಾರ, ಜನಸಂಚಾರ

ಸುದ್ದಿ ಕಣಜ.ಕಾಂ | DISTRICT | CURFEW WEEKEND ಶಿವಮೊಗ್ಗ: ವೀಕೆಂಡ್ ಕರ್ಫ್ಯೂ (weekend curfew) ಎರಡನೇ ದಿನದಂದು ಸಹ ಶಿವಮೊಗ್ಗ ಸ್ತಬ್ದವಾಗಿದೆ. ನಗರದ ಎಲ್ಲ ರಸ್ತೆಗಳು ಜನಸಂಚಾರವಿಲ್ಲದೇ ಬಿಕೋ ಎನ್ನುತ್ತಿವೆ. ಅದರಲ್ಲೂ ಸದಾ […]

ಜನಸ್ನೇಹಿ ಐಪಿಎಸ್ ಅಧಿಕಾರಿ ವಿಕ್ರಂ ಆಮ್ಟೆ ಶಿವಮೊಗ್ಗದ ನೂತನ ಎಎಸ್‍ಪಿ

ಸುದ್ದಿ ಕಣಜ.ಕಾಂ | DISTRICT | POLICE NEWS ಶಿವಮೊಗ್ಗ: ರಾಜ್ಯದ ಹಲವೆಡೆ ತಮ್ಮ ಕಾರ್ಯದಕ್ಷತೆಯಿಂದ ಜನಮಾನಸದಲ್ಲಿ ಬೇರೂರಿರುವ ಐಪಿಎಸ್ ಅಧಿಕಾರಿ ವಿಕ್ರಂ ಆಮ್ಟೆ ಅವರು ಶಿವಮೊಗ್ಗದ ನೂತನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಯೋಜನೆಗೊಡಿದ್ದಾರೆ. […]

ನಾಳೆ ಶಿವಮೊಗ್ಗದ ನಾನಾ ಭಾಗಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಕರೆಂಟ್ ಇರಲ್ಲ

ಸುದ್ದಿ ಕಣಜ.ಕಾಂ | CITY | POWER CUT ಶಿವಮೊಗ್ಗ: ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಫ್ 2 ಫೀಡರ್ ಗೆ ಸಂಬಂಧಿಸಿದಂತೆ ಮಾಡಲ್ ಸಬ್ ಡಿವಿಷನ್ ಯೋಜನೆಯಡಿ ಸ್ಪನ್ ಪೋಲ್ ಅಳವಡಿಕೆ […]

ತಂದ ತಿಂಡಿ ಚೆಲ್ಲಿ, ಹೂವು ಬಿಸಾಡಿ ಹೋದ ಬೀದಿ ವ್ಯಾಪಾರಿಗಳು

ಸುದ್ದಿ ಕಣಜ.ಕಾಂ | DISTRICT | WEEKEND CURFEW ಶಿವಮೊಗ್ಗ: ವೀಕೆಂಡ್ ಕರ್ಫ್ಯೂ (weekend curfew) ಬೀದಿ ಬದಿ ವ್ಯಾಪಾರಿಗಳ ಬದುಕಿನ ಮೇಲೆ ತನ್ನೀರು ಎರಚಿದೆ. ಶನಿವಾರ ಬೆಳಗ್ಗೆಯಿಂದಲೇ ಹೂವು, ಹಣ್ಣು, ತಿನಿಸು ಮಾರಾಟಗಾರರು […]

ಕರ್ಫ್ಯೂನಲ್ಲೂ ಹೊರ ಬಂದ ವಾಹನ ಮಾಲೀಕರಿಗೆ ಶಾಕ್, ಹಳೇ ದಂಡವೂ ವಸೂಲಿ

ಸುದ್ದಿ ಕಣಜ.ಕಾಂ | DISTRICT | WEEKEND CURFEW ಶಿವಮೊಗ್ಗ: ವೀಕೆಂಡ್ ಕರ್ಫ್ಯೂ (weekend curfew) ನಿರ್ಲಕ್ಷಿಸಿ ಸಂಚರಿಸುತ್ತಿರುವವರಿಗೆ ಪೊಲೀಸ್ ಇಲಾಖೆ (police department ) ದಂಡ ವಿಧಿಸುವ ಮೂಲಕ ಶಾಕ್ ನೀಡುತ್ತಿದೆ. ನಗರದ […]

ಹೊರಗೆ ಬಂದರೆ ಹುಷಾರ್, ಎಲ್ಲೆಲ್ಲಿ ಪೊಲೀಸ್ ಬಂದೋಬಸ್ತ್, ಹೇಗಿದೆ ಶಿವಮೊಗ್ಗ ಸ್ಥಿತಿ?

ಸುದ್ದಿ ಕಣಜ.ಕಾಂ | DISTRICT | WEEKEND CURFEW ಶಿವಮೊಗ್ಗ: ಕೋವಿಡ್ ಮೂರನೇ ಅಲೆಗೆ ಮೂಗುದಾರ ಹಾಕುವುದಕ್ಕಾಗಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ವೀಕೆಂಡ್ ಕರ್ಫ್ಯೂ ವಿಧಿಸಿದೆ. ಶಿವಮೊಗ್ಗದಲ್ಲಿ ಮೊದಲ ವೀಕೆಂಡ್ ಕರ್ಫ್ಯೂ ಪ್ರಯುಕ್ತ […]

ಇಂದು ರಾತ್ರಿಯಿಂದಲೇ ಶಿವಮೊಗ್ಗ ಲಾಕ್, ಎರಡು ದಿನ ಏನಿರುತ್ತೆ, ಏನಿರಲ್ಲ?

ಸುದ್ದಿ ಕಣಜ.ಕಾಂ | DISTRICT | WEEKEND CURFEW ಶಿವಮೊಗ್ಗ: ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಮುಂಜಾನೆ 5ರ ವರೆಗೆ ಶಿವಮೊಗ್ಗ ಸ್ತಬ್ದವಾಗಿರಲಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವೀಕೆಂಡ್ ಕಫ್ರ್ಯೂ ಅನ್ನು […]

ಶಿವಮೊಗ್ಗದಲ್ಲಿ ಜಾತ್ರೆ, ಸಂತೆ ನಿಷೇಧ, ಗ್ರಂಥಾಲಯ ಬಂದ್

ಸುದ್ದಿ ಕಣಜ.ಕಾಂ | DISTRICT | WEEKEND CURFEW ಶಿವಮೊಗ್ಗ: ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಹೇರಿದೆ. ಪರಿಣಾಮ ಜಿಲ್ಲೆಯಲ್ಲಿ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. READ | […]

ಜನವರಿ 9ರಂದು ಶಿವಮೊಗ್ಗದ ಬಹುಭಾಗ ಕರೆಂಟ್ ಇರಲ್ಲ | POWER CUT IN SHIVAMOGGA

ಸುದ್ದಿ ಕಣಜ.ಕಾಂ | CITY | POWER CUT ಶಿವಮೊಗ್ಗ: ಜನವರಿ 9ರಂದು ಆಲ್ಕೋಳ ವಿದ್ಯುತ್ ವಿತರಣೆ ಕೇಂದ್ರ (Alkola sub station) ದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ಅಂದು ನಗರದ […]

error: Content is protected !!