ಸುದ್ದಿ ಕಣಜ.ಕಾಂ ಬೆಂಗಳೂರು BENGALURU: ವಿರೋಧ‌ ಪಕ್ಷ ಹಾಗೂ ರೈತರ ‌ನಿರಂತರ ಒತ್ತಾಯದ ಬಳಿಕ ರಾಜ್ಯ ಸರ್ಕಾರ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿ ಆದೇಶಿಸಿದೆ. ಇದರಲ್ಲಿ 161 ತಾಲೂಕುಗಳು ತೀವ್ರ ಬರಪೀಡಿತ, 34 […]