Breaking Point Talent Junction Short movies | ನಿಮ್ಮ ಬಳಿ ಒಳ್ಳೆಯ ಕಥೆ ಇದೆಯೇ?, ಕಿರುಚಿತ್ರಕ್ಕೆ ಇದೊಂದು ಉತ್ತಮ ಅವಕಾಶ Akhilesh Hr November 4, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ನಿಮ್ಮ ಹತ್ತಿರ ಒಳ್ಳೆಯ ಕಥೆ ಇದೆಯೇ?, ನಿಮ್ಮ ಕಿರುಚಿತ್ರ ಪ್ರದರ್ಶನದ ಕನಸನ್ನು ನನಸಾಗಿಸುವ ಪ್ರಯತ್ನ ಮಾಡುತ್ತಿದ್ದೀರಾ? ಹಾಗಾದರೆ ಚಿಂತೆ ಬೇಡ. ಇದೆಲ್ಲದಕ್ಕೂ ಸೂಕ್ತ ವೇದಿಕೆ ಕಲ್ಪಿಸಲಿದೆ ಏಂಜಲ್ ಕ್ಯಾಸ್ಟಿಂಗ್ ಏಜೆನ್ಸಿ. […]