ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಿಮ್ಮ ಹತ್ತಿರ ಒಳ್ಳೆಯ ಕಥೆ ಇದೆಯೇ?, ನಿಮ್ಮ ಕಿರುಚಿತ್ರ ಪ್ರದರ್ಶನದ ಕನಸನ್ನು ನನಸಾಗಿಸುವ ಪ್ರಯತ್ನ ಮಾಡುತ್ತಿದ್ದೀರಾ? ಹಾಗಾದರೆ ಚಿಂತೆ ಬೇಡ. ಇದೆಲ್ಲದಕ್ಕೂ ಸೂಕ್ತ ವೇದಿಕೆ ಕಲ್ಪಿಸಲಿದೆ ಏಂಜಲ್ ಕ್ಯಾಸ್ಟಿಂಗ್ ಏಜೆನ್ಸಿ.
READ | ಶಿವಮೊಗ್ಗದಲ್ಲಿ ನಡೆಯಲಿದೆ ಉದ್ಯೋಗ ಮೇಳ, ಯಾರೆಲ್ಲ ಭಾಗವಹಿಸಬಹುದು? ಕೂಡಲೇ ಹೆಸರು ನೋಂದಾಯಿಸಿ
ಏಜೆನ್ಸಿಯು ಉತ್ತಮ ಕಥೆ ಹೊಂದಿರುವವರ ಉದಯೋನ್ಮುಖ ಟ್ಯಾಲೆಂಟ್ ಗಳೊಂದಿಗೆ ಕೈ ಜೋಡಿಸಲು ಸಿದ್ಧವಾಗಿದೆ. ಉತ್ತಮ ಕಥೆಗಳಿಗೆ ಕಿರುಚಿತ್ರವನ್ನು ನಿರ್ಮಿಸಲು ಸಿದ್ಧತೆ ಮಾಡಿಕೊಂಡಿದೆ.
ಪೂರ್ಣ ಮಾಹಿತಿಗಾಗಿ ಕಾಸ್ಟಿಂಗ್ ಡೈರೆಕ್ಟರ್ ಸಂದೀಪ್ ಸನ್ನಿ 9741137362, 6360926693 ಅವರನ್ನು ಸಂಪರ್ಕಿಸಬಹುದು.