ಸುದ್ದಿ ಕಣಜ.ಕಾಂ ಸಾಗರ SAGAR: 2023-24ನೇ ಸಾಲಿನ ಪರಸ್ಪರ ಸಾಹಿತ್ಯ ವೇದಿಕೆ ಪ್ರಶಸ್ತಿಗೆ ಮೂವರನ್ನು ಆಯ್ಕೆ ಮಾಡಲಾಗಿದೆ. ನಗರದ ವರದ ಸಭಾಂಗಣದಲ್ಲಿ ಜ.14ರಂದು ಬೆಳಗ್ಗೆ1 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಸಾಹಿತಿ ಡಾ.ನಾ.ಡಿಸೋಜ ಮಾಧ್ಯಮಗೋಷ್ಠಿಯಲ್ಲಿ […]