Breaking Point Politics BY Raghavendra Property | ಪತ್ನಿ, ಪುತ್ರ, ಸಹೋದರ ವಿಜಯೇಂದ್ರಗೂ ಸಾಲ ನೀಡಿದ ರಾಘವೇಂದ್ರ, ಒಟ್ಟು ಆಸ್ತಿ ಎಷ್ಟಿದೆ, ಕಾರುಗಳೆಷ್ಟಿವೆ? Akhilesh Hr April 18, 2024 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಶಿವಮೊಗ್ಗ ಲೋಕಸಭೆ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಅಫಿಡೇವಿಟ್ ನಲ್ಲಿ 73.71 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. ಈ ಪೈಕಿ ರಾಘವೇಂದ್ರ 55.85 […]