Breaking Point Crime Bank theft | ಅಮ್ಮನ ಕಳುಹಿಸುವ ಧಾರ್ಮಿಕ ಕಾರ್ಯಕ್ರಮ ವೇಳೆ ಬ್ಯಾಂಕ್ ಕಳವಿಗೆ ಯತ್ನ, ಎಲ್ಲಿ, ಹೇಗೆ? Akhilesh Hr January 11, 2024 0 ಸುದ್ದಿ ಕಣಜ.ಕಾಂ ಶಿಕಾರಿಪುರ SHIKARIPURA: ತಾಲೂಕಿನ ಕಪ್ಪನಹಳ್ಳಿ ಗ್ರಾಮದ ಮಾರಿಗುಡಿ ಸಮೀಪದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕಳವಿಗೆ ಮಂಗಳವಾರ ರಾತ್ರಿ ಯತ್ನ ನಡೆದಿದೆ. ಗ್ರಾಮದಲ್ಲಿ ಅಮ್ಮನ ಕಳುಹಿಸುವ ಧಾರ್ಮಿಕ ಕಾರ್ಯಕ್ಕೆಂದು ಜನರು ಊರು ಹೊರವಲಯಕ್ಕೆ […]