Breaking Point Politics BY Vijayendra | ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆ, ಅವರ ರಾಜಕೀಯ ಜೀವನದ ಹಾದಿಯ ಹೈಲೈಟ್ಸ್ ಇಲ್ಲಿದೆ Akhilesh Hr November 11, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಒಲಿದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನೂತನ ಸಾರಥಿಯನ್ನು ರಾಜ್ಯಕ್ಕೆ ನೇಮಿಸಿದ್ದು, ಈ ಕುರಿತು ಪ್ರಧಾನ […]