Lightning | ಬೊಮ್ಮನಕಟ್ಟೆಯಲ್ಲಿ ಸಿಡಿಲು ಬಡಿದು ಮಹಿಳೆ ಸಾವು

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಬೊಮ್ಮನಕಟ್ಟೆಯಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ಸೋಮವಾರ ಮೃತಪಟ್ಟಿದ್ದಾರೆ. READ | ಮಗಳ ಬರ್ತ್ ಡೇಗೆ ಸುತ್ತೋಲೆ ಹೊರಡಿಸಿ ಪೇಚಿಗೆ ಸಿಲುಕಿದ ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಬೊಮ್ಮನಕಟ್ಟೆಯ ಲಕ್ಷ್ಮೀಬಾಯಿ(28) […]

Bommanakatte | ಬೊಮ್ಮನಕಟ್ಟೆಯಲ್ಲಿ ನಿವೇಶನ ಕಳೆದುಕೊಳ್ಳುವ ಭೀತಿಯಲ್ಲಿರುವವರಿಗೆ ಶುಭ ಸುದ್ದಿ

HIGHLIGHTS ಕಳೆದ 20 ವರ್ಷಗಳಿಂದ ನಿರ್ಮಾಣವಾಗದೇ ಉಳಿದ 543 ನಿವೇಶಗಳನ್ನು ರದ್ದುಗೊಳಿಸಿದ್ದ ಆಶ್ರಯ ಸಮಿತಿ ಫಲಾನುಭವಿಗಳ ಮನವಿಯ ಮೇರೆಗೆ ಇನ್ನೂ ಮೂರು ತಿಂಗಳುಗಳ‌ ಕಾಲಾವಕಾಶ ನೀಡುವಂತೆ ಶಾಸಕ ಈಶ್ವರಪ್ಪ ಸೂಚನೆ ಸುದ್ದಿ ಕಣಜ.ಕಾಂ | […]

Breaking news | ಬೊಮ್ಮನಕಟ್ಟೆಯಲ್ಲಿರುವ 543 ಆಶ್ರಯ ನಿವೇಶನ ರದ್ದು, ಕಾರಣವೇನು? ಯಾವ ಬ್ಲಾಕ್’ನಲ್ಲಿ‌ಎಷ್ಟು ನಿವೇಶ‌ನ?

HIGHLIGHTS ಎ ಬ್ಲಾಕ್‍ನಲ್ಲಿರುವ 44 ನಿವೇಶನ ಬಿ ಬ್ಲಾಕ್‍ನಲ್ಲಿ 78 ನಿವೇಶನ ಸಿ ಬ್ಲಾಕ್‍ನಲ್ಲಿ 97 ನಿವೇಶನ ಡಿ ಬ್ಲಾಕ್‍ನಲ್ಲಿ 78 ನಿವೇಶನ ಇ ಬ್ಲಾಕ್‍ನಲ್ಲಿ 51 ನಿವೇಶನ ಎಫ್ ಬ್ಲಾಕ್‍ನಲ್ಲಿ 107 ನಿವೇಶನ […]

ಬೊಮ್ಮನಕಟ್ಟೆ ಹಂದಿ ಫಾರ್ಮ್ ನಲ್ಲಿ ಕರೆಂಟ್ ಶಾಕ್, ಒಬ್ಬನ ಸಾವು, ಮತ್ತೊಬ್ಬನಿಗೆ ಗಾಯ

ಸುದ್ದಿ ಕಣಜ.ಕಾಂ | TALUK | CRIME NEWS ಶಿವಮೊಗ್ಗ: ಬೊಮ್ಮನಕಟ್ಟೆಯ ತುಂಗಾ ಮೇಲ್ದಂಡೆ ಯೋಜನೆ ಚಾನಲ್‌ ಬಳಿಯ ಹಂದಿ ಫಾರ್ಮ್ ನಲ್ಲಿ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಾಯವಾಗಿದೆ. ಶರಾವತಿನಗರದ ವಿಜಯ್ […]

ಬೊಮ್ಮನಕಟ್ಟೆಯ ಆಟೋ ಡ್ರೈವರ್ ಮೇಲೆ ಬೀಯರ್ ಬಾಟಲಿಯಿಂದ ಹಲ್ಲೆ

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ಸವರ್ ಲೈನ್ ನಲ್ಲಿರುವ ಬಾರ್ ವೊಂದರಲ್ಲಿ ಆಟೋ ಚಾಲಕನೊಬ್ಬನಿಗೆ ಬೀಯರ್ ಬಾಟಲಿಯಿಂದ ತಲೆಗೆ ಹೊಡೆದು ಪರಾರಿಯಾಗಿರುವ ಘಟನೆ ನಡೆದಿದೆ. READ | ಪ್ರಯಾಣಿಕರೇ […]

ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ 2 ವರ್ಷದ ಪುಟಾಣಿ, ಸಾಧನೆ ಕೇಳಿದ್ರೆ ಅಚ್ಚರಿ ಗ್ಯಾರಂಟಿ

ಸುದ್ದಿ ಕಣಜ.ಕಾಂ | DISTRICT | TALENT JUNCTION ಶಿವಮೊಗ್ಗ: ಎರಡು ವರ್ಷದ ಪುಟಾಣಿಯೊಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರುವ ಮೂಲಕ ಸಾಧನೆ ಮಾಡಿದೆ. READ | ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ರೈತರಿಗೆ […]

ಬೊಮ್ಮನಕಟ್ಟೆಯಲ್ಲಿ ಪೊಲೀಸ್ ವಾಹನದ ಮೇಲೆ ಕಲ್ಲು ತೋರಾಟ, ಕಾರಿನ ಹಿಂಭಾಗ ಪೀಸ್ ಪೀಸ್

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ನಗರದ ಬೊಮ್ಮನಕಟ್ಟೆಯಲ್ಲಿ ಗುಂಪೊಂದು ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ಮಾಡಿದ್ದು, ವಾಹನದ ಹಿಂಭಾಗದ ಗಾಜು ಪೀಸ್ ಪೀಸ್ ಆಗಿದೆ. ವಾಹನದಲ್ಲಿದ್ದ ಒಬ್ಬ […]

ಬೊಮ್ಮನಕಟ್ಟೆಯಲ್ಲಿ ಕೌಟುಂಬಿಕ ಜಗಳ, ಕೊಲೆಯಲ್ಲಿ ಅಂತ್ಯ

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ಕುಟುಂಬದಲ್ಲಿನ ಕ್ಷುಲ್ಲಕ ಜಗಳವೊಂದು ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೊಮ್ಮನಕಟ್ಟೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಆಶ್ರಯ ಬಡಾವಣೆ ಬೊಮ್ಮನಕಟ್ಟೆಯ ನಿವಾಸಿ ಟಿ.ಗುರುಪ್ರಸಾದ್(26) ಕೊಲೆಯಾದ ವ್ಯಕ್ತಿ. […]

ಕಾರುಗಳನ್ನು ಬಾಡಿಗೆ ನೀಡುವ ಮುನ್ನ ಹುಷಾರ್! ಬಾಡಿಗೆ ಪಡೆದ 3 ಕಾರುಗಳೊಂದಿಗೆ ಪರಾರಿಯಾಗಿದ್ದ ವ್ಯಕ್ತಿ ಅರೆಸ್ಟ್

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ಕಳೆದ ಆರು ತಿಂಗಳುಗಳಿಂದ ಪರಿಚಯವಾಗಿದ್ದ ವ್ಯಕ್ತಿಯು ಬಾಡಿಗೆಗಾಗಿ ಮೂರು ಕಾರುಗಳನ್ನು ಪಡೆದು ಪರಾರಿಯಾಗಿದ್ದು, ಆತನನ್ನು ಪೊಲೀಸರು ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾನಗರ ಅಮೃತ್ […]

ಪತ್ನಿಯ ಕತ್ತು ಹಿಸುಕಿ ಕೊಲೆಗೈದ ಪತಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಬೊಮ್ಮನಕಟ್ಟೆ ಜಿ ಬ್ಲಾಕ್ ನಲ್ಲಿ ಪತ್ನಿಯ ಕತ್ತು ಹಿಸುಕಿ ಪತಿಯೇ ಕೊಲೆ ಮಾಡಿರುವ ಘಟನೆ ನಡೆದಿದೆ. ರಜಿಯಾ ಬಾನು ಎಂಬಾಕೆಯೇ ಮೃತಪಟ್ಟವಳು. ಪತಿ ಅಲ್ಲಾಭಕ್ಷ ಎಂಬಾತ ಪತ್ನಿಯನ್ನು ಕುಡಿದ ಅಮಲಿನಲ್ಲಿ […]

error: Content is protected !!