Breaking Point Taluk ಬ್ರಾಹ್ಮಣ ಮಹಾಸಭಾದಿಂದ ಮಂಡೇನಕೊಪ್ಪದಲ್ಲಿ ಗೋಶಾಲೆ, 300 ಹಸುಗಳಿಗೆ ಆಶ್ರಯದ ಕನಸು admin November 27, 2020 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ಈಗಾಗಲೇ 70ಕ್ಕೂ ಅಧಿಕ ಗೋವುಗಳನ್ನು ಆಶ್ರಯ ನೀಡಿರುವ ಗೋಶಾಲೆಯನ್ನು ಇನ್ನೂ ಉನ್ನತ್ತಕ್ಕೆ ಕೊಂಡೊಯ್ಯುವ ಕನಸಿದೆ. ಆದರೆ, ಅದಕ್ಕಾಗಿ ನಾಗರಿಕರ ಸಹಾಯಬೇಕಿದೆ. ಎನ್.ಆರ್.ಪುರ ರಸ್ತೆಯಲ್ಲಿರುವ ಮಂಡೇನಕೊಪ್ಪದಲ್ಲಿ ಜಿಲ್ಲಾ ಬ್ರಾಹ್ಮಣದ ಮಹಾಸಭಾದಿಂದ ಸುರಭಿ […]