ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಫೀಡರ್ ಎ.ಎಫ್ 4 ಮತ್ತು 5 ರಲ್ಲಿ ಸ್ಮಾಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆಗಸ್ಟ್ 22 ರಂದು ಬೆಳಗ್ಗೆ 10 ರಿಂದ ಸಂಜೆ 6ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
READ | ಸಾಕು ನಾಯಿಯ ಮೇಲೆ ಕತ್ತಿಯಿಂದ ಹಲ್ಲೆ, ಠಾಣೆ ಮೆಟ್ಟಿಲೇರಿದ ಪ್ರಕರಣ
ಎಲ್ಲೆಲ್ಲಿ ಪವರ್ ಕಟ್?
ಸಾಗರ ಮುಖ್ಯರಸ್ತೆ, ಭಾರ್ಗವಿ ಪೆಟ್ರೊಲ್ ಬಂಕ್, ಆಲ್ಕೋಳ ಸರ್ಕಲ್, ಎಸ್.ಪಿ.ಕಚೇರಿ, ಪಂಪನಗರ, ಅಶೋಕನಗರ, ಎ.ಆರ್.ಬಿ.ಕಾಲೊನಿ, ಡಿ.ಎ.ಆರ್.ಮೈದಾನ, ಪೊಲೀಸ್ ಠಾಣೆ, ಸರ್ಕ್ಯೂಟ್ ಹೌಸ್, ಆಯನೂರು ಗೇಟ್, ಸಾಗರ ಮುಖ್ಯರಸ್ತೆ, ಎಲ್.ಐ.ಸಿ.ಆಫೀಸ್, ತೆರಿಗೆ ಕಚೇರಿ, ಗೋಪಾಳ ಮುಖ್ಯರಸ್ತೆ, ಮೋರ್ ಅಕ್ಕ ಪಕ್ಕ, ಗೋಪಾಳ ಎ ಯಿಂದ ಎಫ್ ಬ್ಲಾಕ್, ಆಲ್ ಹರೀಮ್ ಲೇ ಔಟ್, 100 ಅಡಿರಸ್ತೆ, ಪೆಟ್ರೋಲ್ ಬಂಕ್, ವಾಣಿಜ್ಯ ತೆರಿಗೆ ಕಚೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹರಿಸಬೇಕೆಂದು ಮೆಸ್ಕಾಂ ಪ್ರಕಟಣೆ ಕೋರಿದೆ.
https://www.suddikanaja.com/2021/06/30/property-tax-relaxation-period-extended/