Breaking Point Shivamogga City Gandhi Bazar | ಗಾಂಧಿ ಬಜಾರಿನಲ್ಲಿ ಬುಲ್ಡೋಜರ್ ಸದ್ದು, ತ್ರಿಮೂರ್ತಿಗಳಿಂದ ಭರ್ಜರಿ ಕಾರ್ಯಾಚರಣೆ Akhilesh Hr November 3, 2022 0 ಸುದ್ದಿ ಕಣಜ.ಕಾಂ | SHIVAMOGGA CITY ಶಿವಮೊಗ್ಗ: ನಗರದಲ್ಲಿ ಫುಟ್ಬಾತ್ ತೆರವು ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಎರಡನೇ ದಿನವಾದ ಗುರುವಾರ ಗಾಂಧಿ ಬಜಾರಿನಲ್ಲಿ ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು. READ | […]