ಸಾವಿನಲ್ಲೂ ಒಂದಾದ ಅಣ್ಣ-ತಂಗಿ

ಸುದ್ದಿ ಕಣಜ.ಕಾಂ ಚಿತ್ರದುರ್ಗ: ಸಾವಿನಲ್ಲೂ ಅಣ್ಣ-ತಂಗಿ ಒಂದಾಗಿರೋ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ತಂಗಿಯ ಮೃತ ದೇಹ ಊರಿಗೆ ತರುವ ವೇಳೆ ಹಿರಿಯೂರಿನ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಕಾರು ಹಾಗೂ ಟಿಪ್ಪರ್ ನಡುವೆ ಅಪಘಾತವಾಗಿ ಅಣ್ಣನೂ […]

3100 ಕೆಜಿ ಈರುಳ್ಳಿ ಖರೀದಿಸಿ ರೈತರಿಗೆ ಜೀವ ನೀಡಿದ ರಿಯಲ್ ಸ್ಟಾರ್ ಉಪೇಂದ್ರ, ನೆಟ್ಟಿಗರಿಂದ ಶ್ಲಾಘನೆ, ಇದೆಲ್ಲ ಹೇಗಾಯ್ತು ಗೊತ್ತಾ?

ಸುದ್ದಿ ಕಣಜ.ಕಾಂ ಚಿತ್ರದುರ್ಗ: ರಿಯಲ್ ಸ್ಟಾರ್ ಉಪೇಂದ್ರ ಅವರು ಬರೀ ಸಿನಿಮಾ ಅಷ್ಟೇ ಅಲ್ಲದೇ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಹಿರಿಯೂರಿನ ಬೆಳೆಗಾರರೊಬ್ಬರಿಂದ 10 ರೂಪಾಯಿಗೆ ಒಂದು ಕೆಜಿಯಂತೆ 3100 ಕೆಜಿ ಈರುಳ್ಳಿಯನ್ನು ಖರೀದಿಸಿ […]

21 ಲಕ್ಷ ರೂ.ಗೆ ಹರಾಜಾದ ಗುರು ತಿಪ್ಪೇರುದ್ರಸ್ವಾಮಿ ಬ್ರಹ್ಮ ರಥೋತ್ಸವ ಮುಕ್ತಿ ಬಾವುಟ

ಸುದ್ದಿ ಕಣಜ.ಕಾಂ ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಪುಣ್ಯ ಕ್ಷೇತ್ರವಾದ ಗುರು ತಿಪ್ಪೇರುದ್ರಸ್ವಾಮಿ ಬ್ರಹ್ಮ ರಥೋತ್ಸವದ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆಯಲ್ಲಿ ಭಾರಿ ಪೈಪೋಟಿ ನಡೆಯಿತು. VIDEO REPORT ಇದನ್ನೂ ಓದಿ | ಕೂಪನ್ ಹಾಕಿ, […]

ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ | ಮತ್ತೆ ಹಾಲು ಖರೀದಿ ದರ ಹೆಚ್ಚಿಸಿದ ಶಿಮುಲ್, ನಾಳೆಯಿಂದ ಅನ್ವಯ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಹಾಲು ಉತ್ಪಾದಕರಿಗೆ ಶಿವಮೊಗ್ಗ ಹಾಲು ಒಕ್ಕೂಟ(ಶಿಮುಲ್) ಗುಡ್ ನ್ಯೂಸ್ ನೀಡಿದೆ. ಮಾರ್ಚ್ 1ರಿಂದ 31ರ ವರೆಗೆ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲಿಗೆ 2.25 ರೂಪಾಯಿ ಹೆಚ್ಚಿಸಲು ಮುಂದಾಗಿದೆ. ಮಾರ್ಚ್ 31ರ […]

ವಿಡಿಯೋ ರಿಪೋರ್ಟ್ | ಆರೋಗ್ಯ ಆಂಜನೇಯನ ಪೂಜೆ ಬಳಿಕ ಸ್ಟೋರೇಜ್ ಸೇರಿದ ಕೋವಿಡ್ ಲಸಿಕೆ

ಸುದ್ದಿ ಕಣಜ.ಕಾಂ ಚಿತ್ರದುರ್ಗ: ಪ್ರಾದೇಶಿಕ ಲಸಿಕೆ ಉಗ್ರಾಣಕ್ಕೆ ಗುರುವಾರ ಕೋವಿಡ್ ವ್ಯಾಕ್ಸಿನ್ ತಲುಪಿದೆ. ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಮತ್ತು ಬಳ್ಳಾರಿಗೆ ಇದೇ ಉಗ್ರಾಣದಿಂದ ವ್ಯಾಕ್ಸಿನ್ ರವಾನಿಸಲಾಗುವುದು. VIDEO REPORT 79.500 ಡೋಸ್ ವ್ಯಾಕ್ಸಿನ್ ಅನ್ನು […]

ಮಾಹಿತಿ ಕಣಜ | ನಾಳೆ ಬೆಳಗ್ಗೆ 6 ಗಂಟೆಗೆ ಶಿವಮೊಗ್ಗಕ್ಕೆ ಬರಲಿದೆ ಕೋವಿಡ್ ಲಸಿಕೆ, ಎಲ್ಲೆಲ್ಲಿ ಸ್ಟೋರೇಜ್ ಕಂಪ್ಲೀಟ್ ಮಾಹಿತಿ ಇಲ್ಲಿದೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಅಂತೂ ಬಹು ದಿನಗಳಿಂದ ಕಾಯುತ್ತಿದ್ದ ಗಳಿಗೆ ಬಂದಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ಕೋವಿಡ್ ಕಾಯಿಲೆಗೆ ವಿರುದ್ಧ ಹೋರಾಡಬಲ್ಲ ಲಸಿಕೆ ಕೈಸೇರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಹೊಸ ವರ್ಷಕ್ಕೆ ಈ ಮುಹೂರ್ತ […]

ರಾಜ್ಯಮಟ್ಟದಲ್ಲಿ ಚಿತ್ರದುರ್ಗದ ಶ್ವಾನ ಚಾಂಪಿಯನ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನಲ್ ಕ್ಲಬ್ ವತಿಯಿಂದ ನಗರದ ಎನ್.ಇ.ಎಸ್. ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಶ್ವಾನ ಮತ್ತು ಬೆಕ್ಕು ಪ್ರದರ್ಶನದಲ್ಲಿ ಚಿತ್ರದುರ್ಗದ ಶ್ವಾನ ಚಾಂಪಿಯನ್ ಪಟ್ಟ ಮುಡಿಯೇರಿಸಿಕೊಂಡಿದೆ. ಇದನ್ನು […]

ವಿಡಿಯೋ ರಿಪೋರ್ಟ್ | ಡಿವಿಎಸ್ ಆರೋಗ್ಯದಲ್ಲಿ ದಿಢೀರ್ ಏರುಪೇರು

ಸುದ್ದಿ ಕಣಜ.ಕಾಂ ಚಿತ್ರದುರ್ಗ: ಲೋ ಶುಗರ್ ನಿಂದಾಗಿ ದಿಢೀರ್ ಕುಸಿದು ಬಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಇದನ್ನೂ ಓದಿ | ಜಿರೋ ಟ್ರಾಫಿಕ್‍ನಲ್ಲಿ ಕೇಂದ್ರ ಸಚಿವ ಸದಾನಂದಗೌಡ ಬೆಂಗಳೂರಿಗೆ ವಿಡಿಯೋ […]

ಜಿರೋ ಟ್ರಾಫಿಕ್‍ನಲ್ಲಿ ಕೇಂದ್ರ ಸಚಿವ ಸದಾನಂದಗೌಡ ಬೆಂಗಳೂರಿಗೆ, ಮುಂದೇನಾಯ್ತು?

ಸುದ್ದಿ ಕಣಜ.ಕಾಂ ಚಿತ್ರದುರ್ಗ: ಕೇಂದ್ರ ಸಚಿವ ಸದಾನಂದಗೌಡ ಅವರು ಅಸ್ವಸ್ಥರಾಗಿದ್ದ ಹಿನ್ನೆಲೆ ಚಿತ್ರದುರ್ಗದಿಂದ ಬೆಂಗಳೂರಿಗೆ ಜಿರೋ ಟ್ರಾಫಿಕ್ ಕರೆದುಕೊಂಡು ಹೋಗಲಾಗಿದೆ. ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಚಿತ್ರದುರ್ಗಕ್ಕೆ ಹೋದಾಗ ನವೀನ್ ರೆಸಿಡೆನ್ಸಿ […]

ಸಿಎಂ ಪರಿಷ್ಕೃತ ಪ್ರವಾಸದ ವಿವರ, ಚಿತ್ರದುರ್ಗ, ಶಿವಮೊಗ್ಗಕ್ಕೆ ಬರಲಿದ್ದಾರೆ ಸಿಎಂ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನವೆಂಬರ್ 29ರಂದು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ. ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ಬೆಳಗ್ಗೆ 9ಕ್ಕೆ ಹೊರಟು 10 ಗಂಟೆಗೆ ಚಿತ್ರದುರ್ಗದ ಎಸ್.ಜೆ.ಎಂ ಆಂಗ್ಲ ಮಾಧ್ಯಮ ಶಾಲೆ […]

error: Content is protected !!