Madhu Bangarappa | ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಕಿವಿಮಾತು ಹೇಳಿದ ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ರಾಜ್ಯದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಹಲವು ಆಕಾಂಕ್ಷಿಗಳಿದ್ದಾರೆ. ಅವರು ಈಗಾಗಲೇ ಅಭ್ಯರ್ಥಿ ಸ್ಥಾನಕ್ಕಾಗಿ ಅರ್ಜಿ‌ ಸಲ್ಲಿಸಿದ್ದಾರೆ. ಯಾರಿಗೆ ಟಿಕೆಟ್ ನೀಡಬೇಕೆನ್ನುವುದು ಪಕ್ಷವೇ ನಿರ್ಣಯಿಸಲಿದೆ. ಹೀಗಾಗಿ, ಯಾರೂ ಪಕ್ಷದ ಸಂಘಟನೆಗೆ ಧಕ್ಕೆ […]

Political news | ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜು ತಲ್ಲೂರು ರಾಜೀನಾಮೆ, ಜಿಲ್ಲಾಧ್ಯಕ್ಷರ ವಿರುದ್ಧ ಗಂಭೀರ ಆರೋಪ

HIGHLIGHTS ಕಾಂಗ್ರೆಸ್ ಜಿಲ್ಲಾಧ್ಯಕ್ಷರ ವಿರುದ್ಧ ಸ್ವ‌ಪಕ್ಷದವರಿಂದಲೇ ಗಂಭೀರ ಆರೋಪ ಸೊರಬ ಕಾಂಗ್ರೆಸ್ ಮುಖಂಡ ರಾಜು ತಲ್ಲೂರು‌ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸದ್ಯಕ್ಕೆ ಬೇರೆ ಯಾವುದೇ ಪಕ್ಷಕ್ಕೆ ಸೇರುವ ತೀರ್ಮಾನ ಮಾಡಿಲ್ಲ. ವ್ಯಕ್ತಿ […]

House collapse | ಜನರ ಜೀವ ಮುಖ್ಯವೋ, ಧ್ವಜ ಹಾರಿಸುವುದು ಮುಖ್ಯವೋ? ಪಿಡಿಓ ವಿರುದ್ಧ ಕಾಂಗ್ರೆಸ್ ನಾಯಕಿ ಗರಂ

ಸುದ್ದಿ ಕಣಜ.ಕಾಂ | TALUK | RAINFALL ಶಿವಮೊಗ್ಗ: ಗ್ರಾಮಾಂತರ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಹಲವೆಡೆ ಮನೆಗಳು ಕುಸಿದಿವೆ. ಅದನ್ನು ಅರಿತು ಪರಿಶೀಲನೆಗೆಂದು ಹೋದಾಗ ಕಾಂಗ್ರೆಸ್ ಜಿಲ್ಲಾ ವಕ್ತಾರೆ ಜಿ.ಪಲ್ಲವಿ ಸಂತ್ರಸ್ತರು ತಮ್ಮ […]

‘ದಾರಿ ತಪ್ಪುವ ಹಂತದಲ್ಲಿದೆ‌ ಪಿ.ಎಸ್.ಐ ನೇಮಕಾತಿ ಹಗರಣದ ತನಿಖೆ, 2019, 20ರಲ್ಲೂ ನಡೆದಿದೆಯಂತೆ ಭ್ರಷ್ಟಾಚಾರ!’

ಸುದ್ದಿ ಕಣಜ.ಕಾಂ | DISTRICT | POLITICAL NEWS ಶಿವಮೊಗ್ಗ: ಪಿ.ಎಸ್.ಐ ನೇಮಕಾತಿಯಲ್ಲಿ‌ ನಡೆದಿರುವ ಹಗರಣದ ತನಿಖೆ ದಾರಿ ತಪ್ಪುವ ಹಂತದಲ್ಲಿದೆ ಎಂದು ಆರೋಪಿಸಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಒ. ಶಿವಕುಮಾರ್, ಪ್ರಕರಣದ‌ ತನಿಖೆ […]

ರಾಜ್ಯ ಸರ್ಕಾರದ ವಿರುದ್ಧ ಎಚ್.ಎಸ್.ಸುಂದರೇಶ್ ಗಂಭೀರ ಆರೋಪ

ಸುದ್ದಿ ಕಣಜ.ಕಾಂ | CITY | POLITICAL NEWS ಶಿವಮೊಗ್ಗ: ಸಹಕಾರ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿದೆ. ಅಡ್ಡದಾರಿ ಚುನಾವಣೆಗಳ ನಡೆಸುವ ಮೂಲಕ ಸಹಕಾರ ಕ್ಷೇತ್ರದಲ್ಲೂ ರಾಜಕೀಯ ಹಸ್ತಕ್ಷೇಪ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ […]

ಬಿಜೆಪಿ ಸರ್ಕಾರದ ವಿರುದ್ಧ ಮಧು ಬಂಗಾರಪ್ಪ ಕಿಡಿ

ಸುದ್ದಿ ಕಣಜ.ಕಾಂ | TALUK | POLITICAL NEWS ಸೊರಬ: ಕಳೆದ ಸರ್ಕಾರದ ಅವಧಿಯಲ್ಲಿ ಘೋಷಿಸಿದ ಪವರ್ ಗ್ರೀಡ್ ಗಳೇ ಇನ್ನೂ ಪೂರ್ಣಗೊಂಡಿಲ್ಲ. ಅದರಲ್ಲೂ ಎಲ್ಲಾದರೂ ಕಮಿಷನ್ ಸಿಗಬಹುದಾ ಎಂಬ ಯೋಚನೆ ಮಾಡುತ್ತಿರಬಹುದು ಎಂದು […]

ಬಗರ್ ಹುಕುಂ 25 ಸಾವಿರ ಅರ್ಜಿ ತಿರಸ್ಕಾರ, ಮಧು ಬಂಗಾರಪ್ಪ ಸರ್ಕಾರದ ವಿರುದ್ಧ ಗರಂ

ಸುದ್ದಿ ಕಣಜ.ಕಾಂ | DISTRICT | POLITICAL NEWS ಶಿವಮೊಗ್ಗ: ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆಯನ್ನು ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ 25,000 ಅರ್ಜಿಗಳು ತಿರಸ್ಕರಿಸಲಾಗಿದೆ ಎಂದು ಮಾಜಿ ಶಾಸಕ ಮಧು […]

ಶಿವಮೊಗ್ಗದಲ್ಲಿ ನೆಕ್ಟ್ಸ್ ಎಲೆಕ್ಷನ್‍ಗೆ ರಾಜಕೀಯ ರಣಾಂಗಣ, ಡಿ.ಕೆ.ಶಿವಕುಮಾರ್ ಈ ರೀತಿ ಹೇಳಿದ್ದೇಕೆ?

ಸುದ್ದಿ ಕಣಜ.ಕಾಂ | DISTRICT | POLITICAL NEWS ಶಿವಮೊಗ್ಗ: ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯಲ್ಲಿ `ರಾಜಕೀಯ ರಣಾಂಗಣ’ ಮಾಡಲಾಗುವುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಸರ್ಜಿ […]

ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಮಗನ ರಾಜಕೀಯ ಜೀವನದ ಬಗ್ಗೆ ಹೀಗೇಕೆ ಹೇಳಿದರು?

ಸುದ್ದಿ ಕಣಜ.ಕಾಂ | KARNATAKA | POLITCAL NEWS ಶಿವಮೊಗ್ಗ: `ನಾನು ಮಂತ್ರಿ ಆಗಿರುವವರೆಗೆ ನನ್ನ ಮಗ ಕಾಂತೇಶ್ ಶಾಸಕನಾಗುವುದು ಬೇಡ. ಇದು ನನ್ನ ವೈಯಕ್ತಿಕ ತೀರ್ಮಾನ’ ಎಂದು ಗ್ರಾಮೀಣಾಭಿವೃದ್ಧದಿ ಮತ್ತು ಪಂಚಾಯತ್ ರಾಜ್ […]

ಮಹಾವೀರ ವೃತ್ತದ ರಸ್ತೆ ತಡೆದು ಪ್ರತಿಭಟನೆ

ಸುದ್ದಿ ಕಣಜ.ಕಾಂ | DISTRICT | POLITICS ಶಿವಮೊಗ್ಗ: ನಗರದ ಮಹಾವೀರ ವೃತ್ತದ ರಸ್ತೆಯನ್ನು ತಡೆದು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸೋಮವಾರ ಪ್ರತಿಭಟನೆ ಮಾಡಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಹುಲ್ […]

error: Content is protected !!