ಮೂರನೇ ಅಲೆ ಹೊಸ್ತಿಲಲ್ಲಿದ್ದರೂ ಶಿವಮೊಗ್ಗ, ಭದ್ರಾವತಿಯಲ್ಲಿ ಇಳಿಮುಖವಾಗದ ಕೊರೊನಾ ಪ್ರಕರಣ?

ಸುದ್ದಿ ಕಣಜ.ಕಾಂ | SHIVAMOGGA | HEALTH ಶಿವಮೊಗ್ಗ: ನೆರೆಯ ಕೇರಳಾ ಮತ್ತು ಮಹಾರಾಷ್ಟ್ರ ಹಾಗೂ ರಾಜ್ಯದ ರಾಜಧಾನಿಯಲ್ಲಿ ಕೊರೊನಾ ಮೂರನೇ ಅಲೆ ಆರಂಭವಾಗಿದೆ. ಅದಕ್ಕಾಗಿ, ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಆದರೆ, ಶಿವಮೊಗ್ಗ […]

ಜೋಗ ಜಲಪಾತ ಸುತ್ತ ಟೈಟ್ ಸೆಕ್ಯೂರಿಟಿ, ಆರ್.ಟಿ.ಪಿ.ಸಿ.ಆರ್. ವರದಿ ಇರದೇ ಬಂದವರು ವಾಪಸ್, ಪ್ರವಾಸಿಗರು-ಪೊಲೀಸರ ನಡುವೆ ವಾಕ್ಸಮರ

ಸುದ್ದಿ ಕಣಜ.ಕಾಂ | JOGFALLS | HEALTH ಸಾಗರ: ಜೋಗ ಫಾಲ್ಸ್ ಸುತ್ತಮುತ್ತ ಪೊಲೀಸರ ಗಸ್ತು ಇದ್ದು, ಸೀತಾಕಟ್ಟೆ ಸೇತುವೆ ಸಮೀಪ ಪೊಲೀಸರು ಪ್ರವಾಸಿಗರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ನಾನಾ ಜಿಲ್ಲೆಗಳಿಂದ ಆಗಮಿಸುತ್ತಿರುವ ಪ್ರವಾಸಿಗರು ವರದಿ […]

ವರದಹಳ್ಳಿ ಶ್ರೀಧರಾಶ್ರಮ ಪ್ರವೇಶಕ್ಕೂ ನಿರ್ಬಂಧ, ಯಾವಾಗಿಂದ ಅನ್ವಯ?

ಸುದ್ದಿ ಕಣಜ.ಕಾಂ | VARADAHALLI | RELIGIOUS  ಸಾಗರ: ತಾಲೂಕಿನ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ಹೇರಿದ ಬೆನ್ನಲ್ಲೇ ವರದಹಳ್ಳಿಯ ಶ್ರೀಧರಾಶ್ರಮದಲ್ಲೂ ಭಕ್ತರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ […]

ಶಿವಮೊಗ್ಗದಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ‌ ಏರಿಕೆ, ಯಾವ ತಾಲೂಕಿನಲ್ಲಿ‌ ಎಷ್ಟು ಕೇಸ್?

ಸುದ್ದಿ ಕಣಜ.ಕಾಂ | SHIVAMOGGA | HEALTH ಶಿವಮೊಗ್ಗ: ನಿರಂತರ ಇಳಿಕೆ ಆಗುತಿದ್ದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಗುರುವಾರ ಏಕಾಏಕಿ ಏರಿಕೆಯಾಗಿದೆ. ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ 71 ಪಾಸಿಟಿವ್ ಪ್ರಕರಣಗಳು […]

ಶಿವಮೊಗ್ಗದಲ್ಲಿ ಇದೇ ಮೊದಲು ಒಂದಕ್ಕಿಳಿದ ಕೊರೊ‌ನಾ ಸೋಂಕು, ತಾಲೂಕುವಾರು ಹೇಗಿದೆ ಸ್ಥಿತಿ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ತಾಲೂಕಿನಲ್ಲಿ ಇದೇ ಮೊದಲ ಸಲ ಕೊರೊನಾ ಸೋಂಕಿತರ ಸಂಖ್ಯೆ ಒಂದಕ್ಕೆ ಇಳಿದಿದೆ. ಬಾಹ್ಯ ರಾಜ್ಯಗಳ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಸೋಮವಾರ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ 20 […]

ಶಿವಮೊಗ್ಗ ಸೇರಿ 8 ಜಿಲ್ಲೆಯ ಡಿಸಿಗಳೊಂದಿಗೆ ಸಿಎಂ ಬೊಮ್ಮಾಯಿ ಸಭೆ, ಕಠಿಣ ರೂಲ್ಸ್ ವಿಧಿಸಿ ಆದೇಶ, ಟಾಪ್ 20 ಪಾಯಿಂಟ್ಸ್ ಇಲ್ಲಿವೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಹಾರಾಷ್ಟ್ರ ಮತ್ತು ಕೇರಳಾ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಕರ್ನಾಟಕದಲ್ಲೂ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿದೆ. ಅದರಲ್ಲೂ ಹೊರ ರಾಜ್ಯಗಳಿಂದ ಬರುವವರ ಮೇಲೆ ನಿಗಾ ಇಡುವಂತೆ ಖಡಕ್ ಆದೇಶ ನೀಡಲಾಗಿದೆ. […]

ಕೋವಿಡ್ ಹಿನ್ನೆಲೆ ಗುಡ್ಡೇಕಲ್ ಜಾತ್ರೆ ರದ್ದು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಹಿನ್ನೆಲೆ ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸುವ ಪ್ರಸಿದ್ಧ ಗುಡ್ಡೇಕಲ್ ಜಾತ್ರೆಯನ್ನು ರದ್ದುಪಡಿಸಲಾಗಿದೆ. READ | ರದ್ದುಗೊಂಡಿದ್ದ ನವೋದಯ ಶಾಲೆ ಪ್ರವೇಶ ಪರೀಕ್ಷೆಗೆ ಡೇಟ್ ಫಿಕ್ಸ್ ನಗರದ ಗುಡ್ಡೆಕಲ್ ಬಾಲಸುಬ್ರಹ್ಮಣ್ಯ […]

ರದ್ದುಗೊಂಡಿದ್ದ ನವೋದಯ ಶಾಲೆ ಪ್ರವೇಶ ಪರೀಕ್ಷೆಗೆ ಡೇಟ್ ಫಿಕ್ಸ್

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ತಾಲೂಕಿನ ಗಾಜನೂರಿನಲಗಲಿರುವ ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಆಗಸ್ಟ್ 11ರಂದು ನಡೆಯಲಿದೆ ಎಂದು ವಿದ್ಯಾಲಯದ ಪ್ರಾಚಾರ್ಯ ಆರ್.ಪ್ರೇಮ್‍ ಕುಮಾರ್  ತಿಳಿಸಿದ್ದಾರೆ. READ | ಮಳೆ ತಗ್ಗಿದರೂ ಕುಸಿಯುತ್ತಿವೆ ಗುಡ್ಡ, ಆತಂಕದಲ್ಲಿ […]

ಶಿವಮೊಗ್ಗ ಜಿಲ್ಲೆಯಲ್ಲಿ ಹೊಸದಾಗಿ ದಾಖಲಾಗುತ್ತಿರುವ ಕೊರೊನಾ ಸಂಖ್ಯೆಯಲ್ಲಿ ಭಾರಿ ಇಳಿಕೆ, ಟ್ರಿಯೇಜ್ ಸೆಂಟರ್ ಕುಸಿದ ಬೇಡಿಕೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಟ್ರಿಯೇಜ್ ಕೇಂದ್ರಕ್ಕೆ ಹೊಸದಾಗಿ ಬರುವ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಪ್ರಸ್ತುತ 9 ಜನ ಮಾತ್ರ ಟ್ರಿಯೇಜ್ ನಲ್ಲಿದ್ದಾರೆ. ಸಕ್ರಿಯ ಪ್ರಕರಣಗಳು ಕೂಡ ಇಳಿಕೆಯಾಗಿದೆ. https://www.suddikanaja.com/2021/07/15/rain-in-shivamogga-5/ ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ […]

ಇಂದು ಎರಡು ತಾಲೂಕುಗಳಲ್ಲಿ ಶೂನ್ಯ ಕೊರೊನಾ ಪಾಸಿಟಿವ್, ಎಲ್ಲೆಲ್ಲಿ ಎಷ್ಟು ಪ್ರಕರಣ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯ ಎರಡು ತಾಲೂಕುಗಳಲ್ಲಿ ಮಂಗಳವಾರ ಶೂನ್ಯ ಪ್ರಕರಣಗಳು ದೃಢಪಟ್ಟಿವೆ. ಇದೇ ಮೊದಲ ಸಲ ಶಿಕಾರಪುರದಲ್ಲಿ ಯಾವುದೇ ಸೋಂಕು ದೃಢಪಟ್ಟಿಲ್ಲ. ಸೊರಬದಲ್ಲಿ ಮೂರನೇ ಸಲ ಶೂನ್ಯ ಕೇಸ್ ದಾಖಲಾಗಿವೆ. https://www.suddikanaja.com/2021/07/12/covid-decline-in-shivamogga/ ತಾಲೂಕುವಾರು […]

error: Content is protected !!