ಸುದ್ದಿ ಕಣಜ.ಕಾಂ ಶಿವಮೊಗ್ಗ: ಆರಂಭದಿಂದಲೂ ಶಿವಮೊಗ್ಗ, ಭದ್ರಾವತಿಯಲ್ಲಿ ಕೊರೊನಾ ಸೋಂಕು ಅಧಿಕ ಪ್ರಮಾಣದಲ್ಲಿ ದಾಖಲಾಗುತ್ತಿದೆ. ಸೋಂಕು ಇಳಿಮುಖಗೊಳ್ಳುತ್ತಿರುವ ಕಾಲದಲ್ಲೂ ಈ ಎರಡು ತಾಲೂಕುಗಳ ಹೊರತು ಬೇರೆಡೆ ಪಾಸಿಟಿವ್ ಸಂಖ್ಯೆ ಒಂದಂಕಿಗೆ ಇಳಿದಿದೆ. https://www.suddikanaja.com/2020/12/11/covid-in-shivamogga/ ಶುಕ್ರವಾರ […]