ಮಕ್ಕಳಲ್ಲಿ ಕೋವಿಡ್ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ಇದನ್ನು ಮಾಡಿ, ಖ್ಯಾತ ಮಕ್ಕಳ ತಜ್ಞ ಡಾ.ಧನಂಜಯ್ ಸರ್ಜಿ ಸಲಹೆಗಳೇನು?

ಸುದ್ದಿ ಕಣಜ.ಕಾಂ | KARNATAKA | HEALTH NEWS ಶಿವಮೊಗ್ಗ: ಕೋವಿಡ್ ಮೂರನೇ ಅಲೆಯಲ್ಲಿ ವೈರಸ್ ದುರ್ಬಲವಾಗಿದ್ದು, ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರದೇ ಇರುವುದರಿಂದ ಪೋಷಕರು ಆತಂಕಪಡುವ ಅಗತ್ಯವಿಲ್ಲ ಎಂದು ಮಕ್ಕಳ […]

ಶಿವಮೊಗ್ಗದಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ‌ ಏರಿಕೆ, ಯಾವ ತಾಲೂಕಿನಲ್ಲಿ‌ ಎಷ್ಟು ಕೇಸ್?

ಸುದ್ದಿ ಕಣಜ.ಕಾಂ | SHIVAMOGGA | HEALTH ಶಿವಮೊಗ್ಗ: ನಿರಂತರ ಇಳಿಕೆ ಆಗುತಿದ್ದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಗುರುವಾರ ಏಕಾಏಕಿ ಏರಿಕೆಯಾಗಿದೆ. ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ 71 ಪಾಸಿಟಿವ್ ಪ್ರಕರಣಗಳು […]

ಕೋವಿಡ್ ಪ್ರಕರಣಗಳಲ್ಲಿ ಮತ್ತೆ ಏರಿಕೆ, ತಾಲೂಕುವಾರು ಮಾಹಿತಿ ಇಲ್ಲಿದೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಶಿವಮೊಗ್ಗವೊಂದರಲ್ಲೇ 63 ಜನರು ಸೋಂಕಿಗೆ ಗುರಿಯಾಗಿದ್ದು, ಜಿಲ್ಲೆಯಲ್ಲಿ ಶುಕ್ರವಾರ 141 ಪ್ರಕರಣಗಳು ಪತ್ತೆಯಾಗಿವೆ. https://www.suddikanaja.com/2020/11/11/cm-formula-does-to-increase-the-punishment-act/ ಭದ್ರಾವತಿಯಲ್ಲಿ 27 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. […]

ಮಠದಲ್ಲಿ ಸೇವಕರನ್ನು ಇಟ್ಟುಕೊಳ್ಳದೇ ಕೈಯ್ಯಾರೆ ಅನ್ನದಾಸೋಹ ಮಾಡುತ್ತಿದ್ದ ಕವಲೇದುರ್ಗ ಶ್ರೀ ಕೊರೊನಾದಿಂದ‌ ಸಾವು, ಸಿಎಂ ಸಂತಾಪ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಕವಲೇದುರ್ಗದ ಭುವನಗಿರಿ ಸಂಸ್ಥಾನ ಮಹಾಮಹತ್ತಿನ ಮಠದ ಡಾ. ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. READ | ಕೊರೊನಾ […]

25 ವರ್ಷದ ಮಗಳು ಮೃತಪಟ್ಟ ಬೆನ್ನಲ್ಲೇ ತಾಯಿಯನ್ನೂ ಬಲಿ ಪಡೆದ ಕೊರೊನಾ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮೂರು ದಿನಗಳ ಅಂತರದಲ್ಲಿ ಕೊರೊನಾ ಮಗಳು ಮತ್ತು ತಾಯಿಯನ್ನು ಬಲಿ ಪಡೆದಿದೆ. READ | ಅಪ್ಪ, ಮಗಳನ್ನು ಬಲಿ ಪಡೆದ ಕ್ರೂರಿ ಕೊರೊನಾ, ಶೋಕ ಸಾಗರದಲ್ಲಿ ಕುಟುಂಬ ಮಲವಗೊಪ್ಪ ನಿವಾಸಿ […]

ಕೊರೊನಾಗೆ ಅಣ್ಣ, ತಮ್ಮ ಬಲಿ, ಆಧಾರಸ್ತಂಭ ಕಳೆದುಕೊಂಡು ಕುಟುಂಬ ಅನಾಥ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಹೊಳೆಹೊನ್ನೂರು ಪಟ್ಟಣದ ಚಂದನಕರೆ ಗ್ರಾಮದಲ್ಲಿ ಕೊರೊನಾ ತನ್ನ ಕ್ರೂರತೆ ಮೆರೆದಿದೆ. 15 ದಿನಗಳ ಅಂತರದಲ್ಲಿ ಅಣ್ಣ, ತಮ್ಮ ಮೃತಪಟ್ಟಿದ್ದು, ಕುಟುಂಬ ಶೋಕ ಸಾಗರದಲ್ಲಿದೆ. READ | ಮೇಲ್ಜರ್ಜೆಗೇರಲಿದೆ ಮೆಗ್ಗಾನ್‍ ಕೋವಿಡ್ […]

ಕೊರೊನಾದಿಂದ ಗುಣಮುಖರಾದ ಸರ್ಟಿಫಿಕೇಟ್ ಸಿಕ್ಕರಷ್ಟೇ ಸೋಂಕಿತ ವ್ಯಕ್ತಿ ರಿಲೀಸ್, ಎಂ.ಎಲ್.ಎ ಫೋನ್ ಮಾಡಿದರೂ ಸೋಂಕಿತರನ್ನು ಬಿಡದಿರಲು ವಾರ್ನಿಂಗ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಸೋಂಕಿತ ವ್ಯಕ್ತಿ ಗುಣಮುಖರಾಗದ ಹಿರತು ಯಾವುದೇ ಕಾರಣಕ್ಕೂ ಕೋವಿಡ್ ಕೇರ್ ಸೆಂಟರ್ (ಸಿಸಿಸಿ)ನಿಂದ ಬಿಡುಗಡೆ ಮಾಡಬಾರದು ಎಂದು ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಆದೇಶಿಸಿದರು. https://www.suddikanaja.com/2021/03/20/creating-fraud-certificate-accused-arrested/ ಶಿವಮೊಗ್ಗ ತಾಲೂಕು ಪಂಚಾಯಿತಿ […]

ಚಿತ್ರ ತೆರೆ ಕಾಣುವ ಮುನ್ನವೇ ಕಣ್ಮುಚ್ಚಿದ ಯುವಕರ ಕಣ್ಮಣಿ, ಶಿವಮೊಗ್ಗ ದಸರಾ ಕುಸ್ತಿಯಲ್ಲಿ ಪದಕ ಗೆದ್ದವ ಕೊರೊನಾಗೆ ಬಲಿ

ಸುದ್ದಿ ಕಣಜ.ಕಾಂ ಶಿಕಾರಿಪುರ: ಈತ ಯುವ ಕುಸ್ತಿ ಪಟುಗಳಿಗೆ ಸ್ಫೂರ್ತಿ, ಶಿವಮೊಗ್ಗ ದಸರಾ ಕ್ರೀಡಾಕೂಟದ ಕುಸ್ತಿ ಪಂದ್ಯಾವಳಿಯಲ್ಲಿ ಹಲವು ಸಲ‌ ಪದಕಕ್ಕೆ ಕೊರಳೊಡ್ಡಿದವ.‌ ಆದರೆ, ಸೋಮವಾರ ಕೊರೊನಾ ಮಹಾಮಾರಿ ಈ ಯುವ ಕುಸ್ತಿಪಟುವನ್ನೂ ಬಿಡಲಿಲ್ಲ. […]

ವಿದ್ಯಾರ್ಥಿಗಳ ಮೇಲೆ ಮುಂದುವರಿದ ಕೊರೊನಾ ಅಟ್ಯಾಕ್, ತಾಲೂಕುವಾರು ಮಾಹಿತಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮೂವರು ವಿದ್ಯಾರ್ಥಿಗಳು ಸೇರಿ ಜಿಲ್ಲೆಯಲ್ಲಿ ಭಾನುವಾರ 24 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ವಿದ್ಯಾರ್ಥಿಗಳಿಗೆ ಸೋಂಕು ತಗಲುವ ಪ್ರಮಾಣ ದಿನೇ ದಿನೆ ಏರಿಕೆ ಕಾಣುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ತಾಲೂಕುವಾರು […]

error: Content is protected !!