Breaking Point Crime Cyber literacy | ಬ್ಯಾಂಕ್ ಬಳಕೆದಾರರೆ ಎಚ್ಚರ, ಇತ್ತೀಚೆಗೆ ಈ ಆ್ಯಪ್ ಡೌನ್ ಲೋಡ್ ಕೊಂಡಿದ್ದರೆ ಡಿಲೀಟ್ ಮಾಡಿ, ಇಲ್ಲಿದೆ ಪೂರ್ಣ ಮಾಹಿತಿ Akhilesh Hr May 22, 2024 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಬ್ಯಾಂಕ್ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ಕೆನರಾ ಮತ್ತಿತರ ಬ್ಯಾಂಕ್ ಗಳ ಲೋಗೋ ಹೊಂದಿರುವ ನಕಲಿ ಮೊಬೈಲ್ ಅಪ್ಲಿಕೇಶನ್ (Mobile app) […]