ಸುದ್ದಿ ಕಣಜ.ಕಾಂ‌ ಶಿವಮೊಗ್ಗ SHIVAMOGGA: ಕುವೆಂಪು ವಿಶ್ವವಿದ್ಯಾಲಯ Kuvempu university) ವ್ಯಾಪ್ತಿಯ ತರಗತಿಗಳು ಪ್ರಾರಂಭವಾಗಿ ತಿಂಗಳುಗಳೇ ಕಳೆದಿವೆ. ಆದರೆ, ಇನ್ನೂ ಅತಿಥಿ ಉಪನ್ಯಾಸಕ(Guest lecture)ರನ್ನು ನೇಮಕ ಮಾಡಿಕೊಂಡಿಲ್ಲ.‌ ವಿವಿಯ‌‌ ಈ‌ ಕ್ರಮವನ್ನು ಜಿಲ್ಲಾ ಎನ್.ಎಸ್.ಯು.ಐ. […]