Breaking Point Shivamogga City ಸೂಳೆಬೈಲು ಅಕ್ರಮ ಲೇಔಟ್ ನಲ್ಲಿ ಬುಲ್ಡೋಜರ್ ಸದ್ದು, ಸೂಡಾ ಪರ್ಮಿಷನ್ ಇಲ್ಲದೇ ಸಿದ್ಧವಾಯ್ತು ಲೇಔಟ್! admin July 4, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಸೂಳೆಬೈಲು ವ್ಯಾಪ್ತಿಯಲ್ಲಿ ಶನಿವಾರ ಬುಲ್ಡೋಜರ್ ಸದ್ದು ಮಾಡಿದೆ. ಅಕ್ರಮವಾಗಿ ಲೇಔಟ್ ಮಾಡಿದ್ದಲ್ಲದೇ ಚರಂಡಿ ಇತ್ಯಾದಿಗಳನ್ನು ನಿರ್ಮಾಣ ಮಾಡಕಾಗುತಿತ್ತು. ಮಾಹಿತಿ ಲಭಿಸಿದ್ದೇ ಸೂಡಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಚರಂಡಿಯನ್ನು ತೆರವುಗೊಳಿಸಿದ್ದಾರೆ. […]