Breaking Point Karnataka Elephant to MP | ಸಕ್ರೆಬೈಲಿನ 4 ಆನೆ ಸೇರಿ ರಾಜ್ಯದ 14 ಆನೆಗಳು ಮಧ್ಯಪ್ರದೇಶಕ್ಕೆ, ಯಾವ್ಯಾವ ಆನೆಗಳ ವರ್ಗಾವಣೆ? Akhilesh Hr December 4, 2022 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಸಕ್ರೆಬೈಲು ಆನೆಬಿಡಾರ(Sakrebailu elephant camp)ದ ನಾಲ್ಕು ಆನೆಗಳು ಸೇರಿ ರಾಜ್ಯದ ವಿವಿಧ ಆನೆಬಿಡಾರಗಳಿಂದ ಒಟ್ಟು 14 ಆನೆಗಳನ್ನು ಮಧ್ಯಪ್ರದೇಶ(Madhya pradesh-MP)ಕ್ಕೆ ಕಳುಹಿಸುವುದಕ್ಕೆ ಆದೇಶಿಸಲಾಗಿದೆ. ಅದಕ್ಕೆ ಅಗತ್ಯ ಸಿದ್ಧತೆಗಳನ್ನು ಆಯಾ […]