ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಪದ್ಮಶ್ರೀ ಪುರಸ್ಕೃತ ಹೊಸಹಳ್ಳಿ ಎಚ್.ಆರ್.ಕೇಶವಮೂರ್ತಿ(89) (Hosahalli HR Keshava Murthy) ಅವರು ನಿಧನರಾದರು. ಕೇಶವಮೂರ್ತಿ ಅವರು ಶಿವಮೊಗ್ಗದ ಮತ್ತೂರು (Mattur) ಹೊಸಹಳ್ಳಿಯ ರಾಮಸ್ವಾಮಿಶಾಸ್ತ್ರೀ ಲಕ್ಷ್ಮೀದೇವಮ್ಮ ದಂಪತಿಯ ಪುತ್ರರಾಗಿ 1934ರ […]