ಭದ್ರಾವತಿಯಲ್ಲಿ ಹನ್ನೊಂದು ಜನ ಅರೆಸ್ಟ್

ಸುದ್ದಿ‌ ಕಣಜ.ಕಾಂ ಭದ್ರಾವತಿ: ನಗರದ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಹುತ್ತಾ ಕಾಲೊನಿಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ ಹನ್ನೊಂದು‌ ಜನರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತರಿಂದ ಜೂಜಾಟದಲ್ಲಿ ಪಣವಾಗಿಟ್ಟಿದ್ದ 10,060 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಇದನ್ನೂ…

View More ಭದ್ರಾವತಿಯಲ್ಲಿ ಹನ್ನೊಂದು ಜನ ಅರೆಸ್ಟ್