Breaking Point Shivamogga City ಮಗನಿಂದ ಅಪ್ಪನ ಸಾವಿನ ಸುದ್ದಿ ಮುಚ್ಚಿಟ್ಟ ಕುಟುಂಬ, ಕೊನೆಗೆ ಮಗನನ್ನೂ ಬಲಿ ಪಡೆದ ಕೊರೊನಾ admin May 18, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ವ್ಯಂಗ್ಯ ಚಿತ್ರಕಾರರೂ ಆಗಿದ್ದ ಶಿಕ್ಷಕ ಗಂಗಾಧರ್ ಅಡ್ಡೇರಿ (43) ಅವರನ್ನು ಕೊರೊನಾ ಬಲಿ ಪಡೆದಿದೆ. ವಿಚಿತ್ರವೆಂದರೆ, ಕೊರೊನಾ ಸೋಂಕಿನಿಂದ ಬಳಲಿದ್ದ ಇವರಿಗೆ ತಂದೆಯ ಸಾವಿನ ಸುದ್ದಿ ಕೂಡ ತಿಳಿಸಿರಲಿಲ್ಲ. ಆದರೆ, […]