Breaking Point Crime Honey trap | ಮೈಸೂರು ಹುಡುಗಿಯ ಮೋಹದ ಬಲೆಗೆ ಬಿದ್ದ ಭದ್ರಾವತಿ ಯುವಕ, ಮುಂದೇನಾಯ್ತು? Akhilesh Hr November 22, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಮೈಸೂರು ಹುಡುಗಿಯ ಮೋಹದ ಬಲೆಗೆ ಬಿದ್ದ ಭದ್ರಾವತಿ ಯುವಕ ಪೊಲೀಸ್ ಠಾಣರ ಮೆಟ್ಟಿಲೇರಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಲ್ಪಿಸಲಾಗಿದೆ. ಹನಿಟ್ರಾಪ್ ನಡೆಸುತ್ತಿದ್ದ ಮೈಸೂರು ಮೂಲದ ಐವರನ್ನು ಭದ್ರಾವತಿ […]