ಸುದ್ದಿ ಕಣಜ.ಕಾಂ ಸಾಗರ SHIVAMOGGA: ಸಾಗರ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ವಿವಿಧ ಕಳ್ಳತನ ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಲು ಸಫಲರಾಗಿದ್ದಾರೆ. ಟಿಪ್ಪುನಗರದ ತೌಸಿಫ್ ಅಲಿಯಾಸ್ ಬಾಯಿಜಾನ್(25) ಎಂಬಾತನನ್ನು ಬಂಧಿಸಲಾಗಿದೆ. ಕರ್ಕಿಕೊಪ್ಪದ ಗಗನ್, ಗೀಜಗಾರು […]