ಕಾರ್ಕಳದಿಂದ ಖರೀದಿಸಿ ತರಲಾಗುತ್ತಿದ್ದ ಕಾರು ಆಗುಂಬೆ ಘಾಟಿಯಲ್ಲಿ ಸುಟ್ಟು ಭಸ್ಮ!

ಸುದ್ದಿ ಕಣಜ.ಕಾಂ | TALUK | CRIME NEWS ತೀರ್ಥಹಳ್ಳಿ: ಕಾರ್ಕಳದಲ್ಲಿ ಖರೀದಿಸಿ ಶಿವಮೊಗ್ಗಕ್ಕೆ ತರಲಾಗುತ್ತಿದ್ದ ಸೆಕೆಂಡ್ ಹ್ಯಾಂಡ್ ಕಾರು ಆಗುಂಬೆ ಘಾಟಿಯಲ್ಲಿ ಸುಟ್ಟು ಭಸ್ಮವಾದ ಘಟನೆ ಭಾನುವಾರ ನಡೆದಿದೆ. ಚಲಿಸುತ್ತಿದ್ದ ಕಾರಲ್ಲಿ ದಿಢೀರ್…

View More ಕಾರ್ಕಳದಿಂದ ಖರೀದಿಸಿ ತರಲಾಗುತ್ತಿದ್ದ ಕಾರು ಆಗುಂಬೆ ಘಾಟಿಯಲ್ಲಿ ಸುಟ್ಟು ಭಸ್ಮ!