Breaking Point Taluk ಮಠದಲ್ಲಿ ಸೇವಕರನ್ನು ಇಟ್ಟುಕೊಳ್ಳದೇ ಕೈಯ್ಯಾರೆ ಅನ್ನದಾಸೋಹ ಮಾಡುತ್ತಿದ್ದ ಕವಲೇದುರ್ಗ ಶ್ರೀ ಕೊರೊನಾದಿಂದ ಸಾವು, ಸಿಎಂ ಸಂತಾಪ admin June 7, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಕವಲೇದುರ್ಗದ ಭುವನಗಿರಿ ಸಂಸ್ಥಾನ ಮಹಾಮಹತ್ತಿನ ಮಠದ ಡಾ. ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. READ | ಕೊರೊನಾ […]