Breaking Point ಬಂಪರ್ ಬಹುಮಾನಕ್ಕೆ ಮುಗಿಬಿದ್ದ 400 ತಂಡ, ತಲೆಕೆಟ್ಟು ಕ್ರಿಕೆಟ್ ಪಂದ್ಯಾವಳಿಯೇ ರದ್ದು! admin January 28, 2021 0 ಸುದ್ದಿ ಕಣಜ.ಕಾಂ ಚಿಕ್ಕಮಗಳೂರು: ಕ್ರಿಕೆಟ್ ಪಂದ್ಯಾವಳಿಗೆ ಹೆಚ್ಚೆಂದರೆ ಎಷ್ಟು ತಂಡಗಳು ಭಾಗವಹಿಸುವ ಇಂಗಿತ ವ್ಯಕ್ತಪಡಿಸಬಹುದು? ಇಲ್ಲಿ ಆಯೋಜಿಸಲು ಉದ್ದೇಶಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಬರೋಬ್ಬರಿ 400ಕ್ಕೂ ಅಧಿಕ ಕ್ರಿಕೆಟ್ ತಂಡಗಳು ಭಾಗವಹಿಸಲು ಮುಂದೆ ಬಂದಿವೆ. ಇದರಿಂದ […]