ಶಿವಮೊಗ್ಗದ ಈ ಹಳ್ಳಿಯಲ್ಲಿ 28ರಿಂದ ನಿಷೇಧಾಜ್ಞೆ, ಪೂರ್ವ ನಿರ್ಧಾರಿತ ಕಾರ್ಯಕ್ರಮಕ್ಕೂ ಪರ್ಮಿಷನ್ ಕಡ್ಡಾಯ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತಿದ್ದು, ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ತಾಲೂಕಿನ ಕೋಹಳ್ಳಿಯಲ್ಲಿ ನಿಷೇಧಾಜ್ಞೆ ಹೊರಡಿಸಿ ತಹಸೀಲ್ದಾರ್ ನಾಗರಾಜ್ ಆದೇಶಸಿದ್ದಾರೆ. ಸಿ.ಆರ್.ಪಿ.ಸಿ ಸೆಕ್ಷನ್ ಅಡಿ‌ 144 ಜಾರಿಗೆ…

View More ಶಿವಮೊಗ್ಗದ ಈ ಹಳ್ಳಿಯಲ್ಲಿ 28ರಿಂದ ನಿಷೇಧಾಜ್ಞೆ, ಪೂರ್ವ ನಿರ್ಧಾರಿತ ಕಾರ್ಯಕ್ರಮಕ್ಕೂ ಪರ್ಮಿಷನ್ ಕಡ್ಡಾಯ