ಸುದ್ದಿ ಕಣಜ.ಕಾಂ | TALUK | CRIME ಭದ್ರಾವತಿ: ಕೆ.ಎಸ್.ಆರ್.ಟಿ.ಸಿ ನೌಕರನೊಬ್ಬ ಮನೆಯಲ್ಲಿನ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ. https://www.suddikanaja.com/2021/05/18/gangadhar-adderi-died-in-shivamogga/ […]