Breaking Point Shivamogga Lakshmi Talkies | ಲಕ್ಷ್ಮೀ ಟಾಕೀಸ್ ಬಂದ್, 4 ದಶಕ ಮನೋರಂಜನೆ ನೀಡಿದ ಥಿಯೇಟರ್ ನೆನಪು ಮಾತ್ರ, ಮೊದಲು ಪ್ರದರ್ಶನಗೊಂಡ ಚಿತ್ರ ಯಾವುದು? Akhilesh Hr March 18, 2023 0 ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ‘ಲಕ್ಷ್ಮೀ ಟಾಕೀಸ್‘ (Lakshmi Talkies ) ಶಿವಮೊಗ್ಗ ಜನರ ಮನಸ್ಸಿನಲ್ಲಿ ಹಾಸುಹೊಕ್ಕಾಗಿದೆ. ಇದರೊಂದಿಗೆ ಭಾವನಾತ್ಮಕ ಸಂಬಂಧವಿದ್ದು, ಅದೀಗ ನೆನಪಾಗಿ ಉಳಿದುಕೊಳ್ಳಲಿದೆ. ಲಕ್ಷ್ಮೀ ಟಾಕೀಸಿನ ಮಾಲೀಕ ಡಿ.ಲಕ್ಕಪ್ಪ ಅವರು 1984ರಲ್ಲಿ […]