Breaking Point Health ಬಾಹ್ಯ ಸಂಪರ್ಕವಿಲ್ಲದ ಒಂದೇ ಕೇಂದ್ರದ 23 ಜನರಲ್ಲಿ ಕೊರೊನಾ ಪಾಸಿಟಿವ್, ಮತ್ತೆ ಶುರುವಾಯಿತು ಭೀತಿ admin February 25, 2021 0 ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಮಾನಸಧಾರ ಟ್ರಸ್ಟಿನ ಮಾನಸಿಕ ಅಸ್ವಸ್ಥರ ಪುನಃಶ್ಚೇತನ ಕೇಂದ್ರದಲ್ಲಿ ಒಟ್ಟು 23 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ವಿಚಿತ್ರವೆಂದರೆ ಇವರಲ್ಲಿ ಯಾರಿಗೂ ಬಾಹ್ಯ ಸಂಪರ್ಕವಿಲ್ಲ. ಕೇಂದ್ರದಲ್ಲಿಯೇ ಒಳರೋಗಿಗಳಾಗಿ ಚಿಕಿತ್ಸೆ […]