ಮಳೆನಾಡಲ್ಲಿ ಮುಂಗಾರಿನ ಆರ್ಭಟ, ದಕ್ಷಿಣದ ಚಿರಾಪುಂಜಿಯಲ್ಲಿ ಭಾರಿ ವರ್ಷಧಾರೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಳೆನಾಡಿನಲ್ಲಿ ಮುಂಗಾರಿನ ಆರ್ಭಟ ಶುರುವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಲೆನಾಡಿನ ಹೆಬ್ಬಾಗಿಲು ಖ್ಯಾತಿಯ ಶಿವಮೊಗ್ಗದ ವಾತಾವರಣವೇ ಬದಲಾಗಿದೆ. ಅದರಲ್ಲೂ ಮಲೆನಾಡಿನ ತಾಲೂಕುಗಳಾದ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರದಲ್ಲಿ ಉತ್ತಮ ಮಳೆಯಾಗುತ್ತಿದೆ.…

View More ಮಳೆನಾಡಲ್ಲಿ ಮುಂಗಾರಿನ ಆರ್ಭಟ, ದಕ್ಷಿಣದ ಚಿರಾಪುಂಜಿಯಲ್ಲಿ ಭಾರಿ ವರ್ಷಧಾರೆ