MPM Reopen | ಎಂಪಿಎಂ ಪುನರಾರಂಭಕ್ಕೆ ರಾಜ್ಯ ಸರ್ಕಾರ ಹೆಜ್ಜೆ, ಬೆಂಗಳೂರಿನಲ್ಲಿ ಪ್ರಮುಖ ಮೀಟಿಂಗ್, ಏನೆಲ್ಲ ಚರ್ಚೆ?

ಸುದ್ದಿ ಕಣಜ.ಕಾಂ ಬೆಂಗಳೂರು BENGALURU: ಒಂದು ಕಾಲದಲ್ಲಿ ಕೈಗಾರಿಕಾ ರಂಗದ ಪ್ರತಿಷ್ಠೆಯ ಸಂಕೇತವಾಗಿದ್ದು ಈಗ ಬೀಗಮುದ್ರೆ ಕಂಡಿರುವ ಭದ್ರಾವತಿ(Bhadravathi)ಯ ಮೈಸೂರು ಪೇಪರ್ ಮಿಲ್ಸ್ – mysore paper mills (ಎಂಪಿಎಂ) ಕಾರ್ಖಾನೆಗೆ ಮರುಜೀವ ನೀಡಲು […]

ಭದ್ರಾವತಿಯ ವಿಐಎಸ್‍ಎಲ್, ಎಂಪಿಎಂ ಪುನಶ್ಚೇತನದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು?

ಸುದ್ದಿ ಕಣಜ.ಕಾಂ | DISTRICT | VISL, MPM ಶಿವಮೊಗ್ಗ: ನಗರದ ಹರ್ಷ ದಿ ಫರ್ನ್ ಹೋಟೆಲ್’ನಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭದ್ರಾವತಿಯಲ್ಲಿರುವ ವಿಐಎಸ್’ಎಲ್, ಎಂಪಿಎಂ ಪುನಶ್ಚೇತನದ ಬಗ್ಗೆ […]

ವಿ.ಐ.ಎಸ್.ಎಲ್, ಎಂಪಿಎಂ ಉಳಿವಿಗಾಗಿ ದೆಹಲಿಯಲ್ಲಿ ಪ್ರತಿಭಟನೆ, ಕೇಂದ್ರದ ಗಮನ ಸೆಳೆಯಲು

ಸುದ್ದಿ ಕಣಜ.ಕಾಂ | BHADRAVATHI | INDUSTRY ಭದ್ರಾವತಿ: ವಿ.ಐ.ಎಸ್.ಎಲ್. ಮತ್ತು ಎಂಪಿಎಂ ಕಾರ್ಖಾನೆ ಉಳಿವಿಗಾಗಿ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಭದ್ರಾವತಿ ಹಾಗೂ ಕಾರ್ಖಾನೆಗಳ ಉಳಿವಿಗಾಗಿ ಘೋಷಣೆಗಳನ್ನು ಕೂಗಿದ ಹೋರಾಟಗಾರರು, ಕೇಂದ್ರದ […]

ಎಂಪಿಎಂ ಪುನಃಶ್ಚೇತನಕ್ಕೆ ಕ್ರಮ, ಅಧಿಕಾರಿಗಳೊಂದಿಗೆ ನಡೀತು ಸಭೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಎಂ.ಪಿ.ಎಂ. ಹಾಗೂ ವಿ.ಐ.ಎಸ್.ಎಲ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಬಗ್ಗೆ ಅಧಿಕಾರಿಗಳ ಜೊತೆ ಸಂಸದ ಬಿ.ವೈ.ರಾಘವೇಂದ್ರ ಅವರು ಸೋಮವಾರ ಸಭೆ ನಡೆಸಿ ಚರ್ಚಿಸಿದರು. ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್! ಜಿಲ್ಲೆಯ […]

ಶ್ರೀಗಂಧ ಕೋಠಿಯಲ್ಲಿ ತಳ್ಳಾಟ, ನೂಕಾಟ, ವಾಗ್ವಾದ, ಕಾರಣವೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟದಿಂದ ನಗರದ ಶ್ರೀಗಂಧ ಕೋಠಿಗೆ ಗುರುವಾರ ಮುತ್ತಿಗೆ ಯತ್ನ ಮಾಡಲಾಯಿತು. ಆದರೆ, ಖಾಕಿ ಬಿಗಿ ಬಂದೋಬಸ್ತ್ ಕಾರಣದಿಂದಾಗಿ ಪ್ರತಿಭಟನಾಕಾರರು ಸಿಸಿಎಫ್ ಕಚೇರಿಗೆ ಪ್ರವೇಶಿಸಲು […]

ಅಕೇಶಿಯಾ ವಿರುದ್ಧ ಮಲೆನಾಡು ಮಾರಾಟಕ್ಕಿಲ್ಲ ಅಭಿಯಾನ, ಹಿರಿಯ ಸಾಹಿತಿಗಳ ಬೆಂಬಲ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಎಂಪಿಎಂ ಹೆಸರಿನಲ್ಲಿ ಅರಣ್ಯ ಖಾಸಗೀಕರಣಕ್ಕೆ ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟದಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಮೇಕರ್ ಚಳವಳಿ ಮತ್ತು ಅಭಿಯಾನವನ್ನು ಆರಂಭಿಸಲಾಗಿದೆ. […]

`ಪರಿಸರ ಕಾಳಜಿ ಇದ್ದರೆ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೋರಾಟಕ್ಕೆ ಕೈಜೋಡಿಸಿ’

ಸುದ್ದಿ ಕಣಜ.ಕಾಂ ಶಿವಮೊಗ್ಗ: ಅನಂತ ಹೆಗಡೆ ಆಶೀಸರ ಅವರು ನಿಜವಾಗಿಯೂ ಪರಿಸರವಾದಿಗಳಾಗಿದ್ದರೆ, ಜೀವ ವೈವಿಧ್ಯ ಸಂರಕ್ಷಣ ಕಾರ್ಯಪಡೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪರಿಸರ ಹೋರಾಟಕ್ಕೆ ಕೈಜೋಡಿಸಲಿ ಎಂದು ನಮ್ಮೂರಿಗೆ ಅಕೇಶಿಯಾ ಬೇಡ ಹೋರಾಟ […]

`ಎಂಪಿಎಂ ನೆಡುತೋಪು ಖಾಸಗಿಯವರಿಗೆ ನೀಡಿದರೆ ಮಲೆನಾಡಿಗರ ತಾಕತ್ತು ತೋರಿಸುವೆವು’

ಸುದ್ದಿ ಕಣಜ.ಕಾಂ ಬೆಂಗಳೂರು /ಶಿವಮೊಗ್ಗ: ಎಂಪಿಎಂ ನೆಡುತೋಪು ಖಾಸಗಿಯವರಿಗೆ ನೀಡುವ ಪ್ರಸ್ತಾಪ ಕೈಬಿಡದಿದ್ದರೆ ಮಲೆನಾಡಿಗರ ತಾಕತ್ತು ತೋರಿಸಬೇಕಾಗುತ್ತದೆ. ಇಷ್ಟಕ್ಕೂ ಮಣಿಯದಿದ್ದರೆ, ಖಾಸಗಿ ಪರ ಲಾಬಿಯ ಬಗ್ಗೆ ಅರಣ್ಯ ಇಲಾಖೆಯನ್ನೇ ಪಾರ್ಟಿ ಮಾಡಿ ಗೋದಾವರ್ಮನ್ ಪ್ರಕರಣದ […]

error: Content is protected !!