Breaking Point Karnataka MPM Reopen | ಎಂಪಿಎಂ ಪುನರಾರಂಭಕ್ಕೆ ರಾಜ್ಯ ಸರ್ಕಾರ ಹೆಜ್ಜೆ, ಬೆಂಗಳೂರಿನಲ್ಲಿ ಪ್ರಮುಖ ಮೀಟಿಂಗ್, ಏನೆಲ್ಲ ಚರ್ಚೆ? Akhilesh Hr September 7, 2023 0 ಸುದ್ದಿ ಕಣಜ.ಕಾಂ ಬೆಂಗಳೂರು BENGALURU: ಒಂದು ಕಾಲದಲ್ಲಿ ಕೈಗಾರಿಕಾ ರಂಗದ ಪ್ರತಿಷ್ಠೆಯ ಸಂಕೇತವಾಗಿದ್ದು ಈಗ ಬೀಗಮುದ್ರೆ ಕಂಡಿರುವ ಭದ್ರಾವತಿ(Bhadravathi)ಯ ಮೈಸೂರು ಪೇಪರ್ ಮಿಲ್ಸ್ – mysore paper mills (ಎಂಪಿಎಂ) ಕಾರ್ಖಾನೆಗೆ ಮರುಜೀವ ನೀಡಲು […]