ಸುದ್ದಿ ಕಣಜ.ಕಾಂ‌ | DISTRICT | DEEPAWALI ಶಿವಮೊಗ್ಗ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(KSPCB)ಯು ಈ ಬಾರಿಯ ದೀಪಾವಳಿಯನ್ನು ಹಸಿರು ಪಟಾಕಿಗಳನ್ನು ಸುಡುವುದರ ಮೂಲಕ ಆಚರಿಸುವಂತೆ ಪರಿಸರ ಅಧಿಕಾರಿ ಹರಿಶಂಕರ್ ಮನವಿ ಮಾಡಿದ್ದಾರೆ. […]